ಚಂದನವನದಲ್ಲಿ ವಿಭಿನ್ನ ರೀತಿಯ ಕಥಾನಕ ಚಿತ್ರಗಳ ನಿಟ್ಟಿನಲ್ಲಿ ಇದೀಗ ಚಿನ್ನಾರಿ ಮುತ್ತ ವಿಜಯರಾಘವೇಂದ್ರ ನಟನೆಯ ಮಾಸ್ ಕಥೆಯನ್ನು ಒಳಗೊಂಡಿರುವ "ರಿಪ್ಪನ್ ಸ್ವಾಮಿ" ಸಿನಿಮಾದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿ ಭಾರೀ ಸದ್ದನ್ನು ಮಾಡಿತ್ತು.
Urvashi Rautela Video: ಊರ್ವಶಿ ರೌಟೇಲಾ ಈ ದಿನಗಳಲ್ಲಿ ಅವರು ತಮ್ಮ ರಬ್ಬಾ ಕರೇ ಹಾಡಿನ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರಚಾರದ ಸಮಯದಲ್ಲಿ ಊರ್ವಶಿ ಉಫ್ ಕ್ಷಣಕ್ಕೆ ಕಾರಣರಾಗಿದ್ದಾರೆ.
Salman Khan: ನಟ ಸಲ್ಮಾನ್ ಖಾನ್ ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಮತ್ತೊಮ್ಮೆ ಬೆದರಿಕೆ ಸಂದೇಶ ಬಂದಿದೆ. ಮುಂಬೈನ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂನಲ್ಲಿ ಸಲ್ಮಾನ್ ಖಾನ್ ಗೆ ಬೆದರಿಕೆ ಸಂದೇಶ ಬಂದಿದೆ.
Napoleon: ನಟ ನೆಪೋಲಿಯನ್ ಹಿರಿಯ ಪುತ್ರ ಧನುಷ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಪಾನ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಹಿಂದೂ ಸಂಪ್ರದಾಯದಂತೆ ಧನುಷ್ ಅಕ್ಷಯ ಅವರನ್ನು ವಿವಾಹವಾದರು.