BBK 11: ಧನರಾಜ್ ಆಚಾರ್ಯಗೆ ಬ್ಯಾಕ್ ಟು ಬ್ಯಾಕ್ ಕಳಪೆ ಪಟ್ಟ; ಪ್ರಜ್ಞಾ ಕೋಪ
BBK Season 11: ಬಿಗ್‌ಬಾಸ್ ಮನೆಯಲ್ಲಿ ನಿನ್ನೆ ಬ್ಯಾಕ್ ಟು ಬ್ಯಾಕ್ ಕಳಪೆ ಪಟ್ಟ ಧನರಾಜ್ ಅವರಿಗೆ ಹೋಗಿದೆ. ಈ ಕುರಿತು ಅವರ ಪತ್ನಿ ಕೆಂಡಾಮಂಡಲವಾಗಿದ್ದಾರೆ. ಬಿಗ್‌ಬಾಸ್ ಸೀಸನ್ 11 ರಲ್ಲಿ ಮೋಕ್ಷಿತಾ ಪೈ ಹಾಗೂ ಧನರಾಜ್ ಅವರು ಜೋಡಿಯಾಗಿ ಆಟ ಆಡಿದ್ದರು. ಆದರೆ ಇದೇ ಜೋಡಿಯಲ್ಲಿ ಧನರಾಜ್…
