Chandan Shetty: ಖ್ಯಾತ ಸಂಗೀತಗಾರ, ರ್ಯಾಪ್ ಸಾಂಗ್ ಗಳ ಮಾಂತ್ರಿಕ ಚಂದನ್ ಶೆಟ್ಟಿ ಅವರು ತಮ್ಮ ಮಡದಿ ನಿವೇದಿತಾ ಗೌಡ ಅವರಿಂದ ವಿಚ್ಛೇದನ ಪಡೆದಿದ್ದರು. ಇದೀಗ ಅವರು ಎರಡನೇ ಮದುವೆಯಾಗಲು ಮುಂದಾಗಿದ್ದಾರೆ.
Bigg Boss: ಕನ್ನಡದ ಬಿಗ್ ರಿಯಾಲಿಟಿ ಶೋಗಳಲ್ಲಿ ʼಬಿಗ್ ಬಾಸ್ʼ(Bigg Boss) ಸಹ ಒಂದು. ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಕೆಲವು ದಿನಗಳಷ್ಟೇ ಬಾಕಿ ಇದೆ. ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ.
Netflix ನ ಫೇಮಸ್ ಸರಣಿ Squid Game ನ ಎರಡನೇ ಸೀಸನ್ ರಿಲೀಸ್ ಆಗಿದೆ. ಮೊದಲನೆ ಸೀಸನ್ ವೀಕ್ಷಿಸಿದ ಭಾರತೀಯ ಪ್ರೇಕ್ಷಕರಲ್ಲಿ ಈ ಸರ್ವೈವಲ್ ಥ್ರಿಲ್ಲರ್‌ಗಾಗಿ ಉತ್ಸಾಹದಿಂದ ಕಾಯುತ್ತಿದ್ದಾರೆ. ಇದೀಗ ಈ ಕಾಯುವಿಕೆ ಮುಗಿದ್ದು, ಇಂದು ರಿಲೀಸ್ ಆಗಿದೆ. ಈ ಸರ್ವೈವಲ್ ಥ್ರಿಲ್ಲರ್‌ನಲ್ಲಿ…
Dhanaraj Achar: ತಮ್ಮ ಕುಟುಂಬದವರೊಂದಿಗೆ ಕಾಮಿಡಿ ವಿಡಿಯೋಗಳನ್ನು, ರಿಲ್ಸ್ ಗಳನ್ನು ಮಾಡುತ್ತಾ ನಾಡಿನ ಜನರನ್ನು ನಕ್ಕು ನಲಿಸಿದ ಕರಾವಳಿ ಹುಡುಗ ಧನರಾಜ್ ಆಚಾರ್(Dhanaraj Achar) ಅವರು ಸದ್ಯ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
Chaitra Kundapura : ಬಿಗ್ ಬಾಸ್ ಮನೆಯಲ್ಲಿರುವ ಚೈತ್ರ ಕುಂದಾಪುರ ಅವರ ಫೈಯರ್ ಬ್ರಾಂಡ್ ಟುಸ್ ಆಗಿದೆ. ಬಿಗ್ಬಾಸ್ಗೆ ಬಂದ ಮೊದ ಮೊದಲು ಚೆನ್ನಾಗಿಯೇ ಇದ್ದ ಚೈತ್ರಾ ಏಕಾಏಕಿ ಡಲ್ ಹೊಡೆದಿದ್ದಾರೆ.
Bigg Boss: ಬಿಗ್ಬಾಸ್ ಮನೆಯಲ್ಲಿ ಆಗಿಂದಾಗೆ ದೆವ್ವ ಇರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿರುತ್ತವೆ. ಅದಕ್ಕೆ ಪೂರಕವೆಂಬಂತೆ ಲೋಟ, ತಟ್ಟೆಗಳು ತನ್ನಿಂದ ತಾನೆ ಬೀಳುತ್ತಿರುತ್ತವೆ, ಬಹುತೇಕ ಪ್ರತಿ ಸೀಸನ್ನಲ್ಲಿಯೂ ಇದು ನಡೆಯುತ್ತಲೇ ಬಂದಿದೆ. ಅಂತೆಯೇ ಇದೀಗ ಈ ಸೀಸನ್ನಲ್ಲೂ ದೆವ್ವದ ಇರುವವಿಕೆ…
Gold Suresh: ಉತ್ತಮ ಪಟ್ಟ ಪಡೆದು ಕ್ಯಾಪ್ಟನ್ ಆಗಿ ತನ್ನ ಪೌರುಷವನ್ನು ತೋರಲು ರೆಡಿಯಾಗಿದ್ದಂತಹ ಬಿಗ್ ಬಾಸ್ ಕಂಟೆಸ್ಟೆಂಟ್ ಗೋಲ್ಡ್ ಸುರೇಶ್ ಅವರು ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.