Rice price: ದೀಪಾವಳಿಗೆ ಮೊದಲು ಸರಕಾರದಿಂದ ದೊಡ್ಡ ಕೊಡುಗೆ; ಅಕ್ಕಿ ಬೆಲೆ ಇನ್ನು ಅಗ್ಗ!!!
Rice price : ಕೇಂದ್ರ ಸರಕಾರವು ಜನ ಸಾಮಾನ್ಯರಿಗೆ ಹಬ್ಬ ಹರಿದಿನಗಳ ಆರಂಭಕ್ಕೂ ಮುನ್ನ ಅಕ್ಕಿ ಬೆಲೆ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಅಕ್ಕಿ ಮೇಲಿನ ರಫ್ತು ಸುಂಕದ ಅವಧಿಯನ್ನು ಸರಕಾರ ಮುಂದಿನ ವರ್ಷದವರೆಗೆ ವಿಸ್ತರಣೆ ಮಾಡಿದೆ. ಮಾರ್ಚ್ 31, 2024 ರವರೆಗೆ ಸುಂಕವನ್ನು…