Tank Clean: ಸಿಂಟೆಕ್ಸ್, ಟ್ಯಾಂಕ್ ಒಳಗೆ ಇಳಿಯುವುದೇ ಬೇಡ – ಈ ಟ್ರಿಕ್ಸ್ ಫಾಲೋ ಮಾಡಿ, ಮೇಲಿದ್ದುಕೊಂಡೆ…
Tank Clean: ಇಂದು ನಗರ ಬಿಡಿ ಹಳ್ಳಿಗಳಲ್ಲಿ ಕೂಡ ಪ್ರತಿ ಮನೆಯ ಮೇಲೆ ಸಿಂಟೆಕ್ಸ್ ಅಥವಾ ನೀರಿನ ಟ್ಯಾಂಕ್ ಇದ್ದೇ ಇರುತ್ತದೆ. ಬಾವಿ ಬೋರ್ವೆಲ್ಗಳಿದ್ದರೂ ಕೂಡ ಈ ಟ್ಯಾಂಕ್ಗಳಿಗೆ ನೀರನ್ನು ತುಂಬಿಸಿ ಮನೆಯವರು ಉಪಯೋಗಿಸುತ್ತಾರೆ.