ವಿಶ್ವದ ಮೊದಲ ವೀರ್ಯಾಣು ರೇಸ್! ಹೇಗಿತ್ತು ಗೊತ್ತಾ ಸ್ಪರ್ಧೆ, ಗೆದ್ದವರು ಯಾರು?
ವೀರ್ಯಾಣುಗಳು ಚಲನಶೀಲವಾದವುಗಳು. ಅವು ಹುಟ್ಟುತ್ತಲೇ ಇನ್ನೊಂದು ಹುಟ್ಟಿಸಲು ಸ್ಪರ್ಧೆಗೆ ಬೀಳುತ್ತವೆ. ಸ್ಪರ್ಧೆ ಎಂಬುದು ಅದರ ಸ್ವಭಾವ. ಖುಷಿಯನ್ನು ಹಂಚುತ್ತಾ ಒಮ್ಮೆ ಚಿಮ್ಮಿದ ವೀರ್ಯದಲ್ಲಿ ಲಕ್ಷಾಂತರ ವೀರ್ಯಾಣುಗಳಿರುತ್ತವೆ. (World's first sperm race)