MGNREGA: ನರೇಗಾ ಹೆಸರು ಬದಲು: ಕೇಂದ್ರ ಸರ್ಕಾರ ಅನುಮೋದನೆ
MGNREGA: ಮನ್ರೇಗಾ (MGNREGA) ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ಅನುಮೋದಿಸಿದೆ. ʻಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್ ಯೋಜನೆʼಯಾಗಿ (Pujya Bapu Gramin Rozgar Guarantee Yojana) ಮರು ನಾಮಕರಣ ಮಾಡಲಾಗಿದೆ.
ಈ ಯೋಜನೆ ಅಡಿಯಲ್ಲಿ ಕನಿಷ್ಠ ಉದ್ಯೋಗ ದಿನಗಳ ಸಂಖ್ಯೆಯನ್ನು!-->!-->!-->…