Home Business BSNL Recharge Plan: ಬಿಎಸ್‌ಎನ್‌ಎಲ್‌ ನಿಂದ 395 ದಿನಗಳ ಸೂಪರ್ ರಿಚಾರ್ಜ್ ಪ್ಲಾನ್! ದೇಶದಾದ್ಯಂತ 4G...

BSNL Recharge Plan: ಬಿಎಸ್‌ಎನ್‌ಎಲ್‌ ನಿಂದ 395 ದಿನಗಳ ಸೂಪರ್ ರಿಚಾರ್ಜ್ ಪ್ಲಾನ್! ದೇಶದಾದ್ಯಂತ 4G ಸೇವೆ!

BSNL Recharge Plan

Hindu neighbor gifts plot of land

Hindu neighbour gifts land to Muslim journalist

BSNL Recharge Plan: ಭಾರತದ (india) ಅತೀ ದೊಡ್ಡ ದೂರಸಂಪರ್ಕ ಸಂಸ್ಥೆಯಾದ ಬಿಎಸ್‌ಎನ್‌ಎಲ್ (bsnl) ಹೊಸ ಮತ್ತು ಆಕರ್ಷಕ ಯೋಜನೆಗಳನ್ನು (BSNL Recharge Plan) ಪರಿಚಯಿಸುವ ಮೂಲಕ ಭಾರತದಾದ್ಯಂತ ತನ್ನ 4ಜಿ ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಸಜ್ಜಾಗಿದೆ.

ಹೌದು, ಇದೀಗ ಬಿ ಎಸ್ ಎನ್ ಎಲ್ ಅತ್ಯುತ್ತಮ ಯೋಜನೆಗಳಲ್ಲಿ ಒಂದಾದ 395 ದಿನಗಳ ಮಾನ್ಯತೆಯನ್ನು ನೀಡುತ್ತಿದ್ದು, 13 ತಿಂಗಳ ಯೋಜನೆ ಇದಾಗಿದ್ದು, 2,399 ರೂ.ಗಳಾಗಿದ್ದು, ಇದು ತಿಂಗಳಿಗೆ ಕೇವಲ ಸುಮಾರು 200 ರೂ. ಯ ಶುಲ್ಕವನ್ನು ವಿಧಿಸಿದಂತಾಗುತ್ತದೆ.

ಬಿಎಸ್ ಎನ್ ಎಲ್ 4ಜಿ ಯೋಜನೆಯು 395 ದಿನಗಳ ಮಾನ್ಯತೆ ಪಡೆದಿದೆ. ಪ್ರತಿದಿನ 2GB ಡೇಟಾ ಹೈಸ್ಪೀಡ್ ಅನ್ನು ಒಳಗೊಂಡಿದ್ದು, ದಿನಕ್ಕೆ 100 ಎಸ್ ಎಮ್ ಎಸ್ ಉಚಿತ, ಜೊತೆಗೆ ದೇಶದಾದ್ಯಂತ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆಗಳು ಲಭ್ಯ. ಅಲ್ಲದೇ ರಾಷ್ಟ್ರವ್ಯಾಪಿ ರೋಮಿಂಗ್ ಉಚಿತವಾಗಿರುತ್ತದೆ. ಇನ್ನು ಜಿಂಗ್ ಸಂಗೀತ, ಬಿಎಸ್ ಎನ್ ಎಲ್ ಟ್ಯೂನ್ಸ್, ಹಾರ್ಡಿ ಆಟಗಳು, ಚಾಲೆಂಜರ್ ಅರೆನಾ ಆಟಗಳು ಮತ್ತು ಗೇಮರ್ಜ್ ಆಸ್ಟೋಟೆಲೆಯಂತಹ ಮೌಲ್ಯವರ್ಧಿತ ಸೇವೆಗಳಿಗೆ ಪ್ರವೇಶವನ್ನು ಒದಗಿಸುತ್ತದೆ.

ಪ್ರಸ್ತುತ BSNL ಇತ್ತೀಚಿನ ಬೆಲೆ ಏರಿಕೆಗಳ ಮಧ್ಯೆ ಗ್ರಾಹಕರಿಗೆ ವೆಚ್ಚ-ಪರಿಣಾಮಕಾರಿ ಪರ್ಯಾಯವನ್ನು ಒದಗಿಸುತ್ತದೆ. ಅನಿಯಮಿತ ಕರೆಗಳು, ಸಾಕಷ್ಟು ಡೇಟಾ ಮತ್ತು ವಿವಿಧ ಮೌಲ್ಯವಧಿ ಸೇವೆಗಳಂತಹ ಹೆಚ್ಚುವರಿ ಪ್ರಯೋಜನಗಳೊಂದಿಗೆ, BSNL ದೊಡ್ಡ ಬಳಕೆದಾರರನ್ನು ಆಕರ್ಷಿಸಲು ಮತ್ತು ಸ್ಪರ್ಧಾತ್ಮಕ ಟೆಲಿಕಾಂ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸುವ ಖಾಸಗಿ ಗುರಿಯನ್ನು ಹೊಂದಲು ಶತ ಪ್ರಯತ್ನ ಮಾಡುತ್ತಿದೆ.

GT Mall Bangalore: ಪಂಚೆಯುಟ್ಟು ಬಂದ ರೈತನಿಗೆ ಅವಮಾನ ಪ್ರಕರಣ: ಜಿ.ಟಿ. ಮಾಲ್‌ 7 ದಿನ ಬಂದ್‌- ಸಚಿವ ಭೈರತಿ ಸುರೇಶ್‌ ಘೋಷಣೆ