Viral Video : ರೈಲು ಹಳಿಯ ಬಳಿಯೇ ಮರಿಗೆ ಜನ್ಮ ನೀಡಿದ ಆನೆ – 2 ಗಂಟೆ ನಿಂತು ಮತ್ತೆ ಚಲಿಸಿದ ರೈಲು, ವಿಡಿಯೋ…
Viral Video : ಜಾರ್ಖಂಡ್‌ನ ಬರ್ಕಾಕನ ಹಾಗೂ ಹಾಜಿರ್‌ಬಾಗ್ ರೈಲು ನಿಲ್ದಾಣಗಳ ನಡುವಿನ ಕಾಡು ಪ್ರದೇಶದಲ್ಲಿ ಗರ್ಭಿಣಿ ಆನೆಯೊಂದು ರೈಲು ಹಳಿಗಳ ಪಕ್ಕದಲ್ಲಿಯೇ ಮರಿಗೆ ಜನ್ಮ ನೀಡಲು ಮುಂದಾಗಿತ್ತು.