Heart Attack: ಕೆಲಸದ ವೇಳೆಯೇ ಹಠಾತ್ ಹೃದಯಾಘಾತ! ಪೇಂಟರ್ ಸಾವು!
Heart Attack: ಕೊರೊನಾ ನಂತರ ಹದಿಹರೆಯದವರಲ್ಲಿ, ಮಕ್ಕಳಲ್ಲಿ ಹೃದಯಾಘಾತ ಪ್ರಕರಣ ಸಂಖ್ಯೆ ಹೆಚ್ಚುತ್ತಿದೆ. ಶಾಲಾ ವಿದ್ಯಾರ್ಥಿಗಳಿಗೆ, ಯುವಕರಿಗೆ ಯಾವುದೇ ಒಂದು ಸುಳಿವು ಕೂಡಾ ನೀಡದೇ ಹೃದಯಾಘಾತದಿಂದ ಸಾಯುವ ಪ್ರಕರಣಗಳು ಹೆಚ್ಚುತ್ತಿದ್ದಂತೆ ಜನಸಾಮಾನ್ಯರಲ್ಲಿ ಇದರ ಕುರಿತು ಆತಂಕ ಹೆಚ್ಚಾಗಿದೆ.…