Chaitra Kundapura Marriage: ‘ನಾನು ಮದುವೆ ಫಿಕ್ಸ್ ಮಾಡ್ಕಂಡು ಬಂದಿದ್ದೀನಿ.. ಕ್ಯಾರೆಕ್ಟರ್ ವಿಷ್ಯಕ್ಕೆ…
Chaitra Kundapura Marriage: ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ಆರಂಭವಾಗಿ 3 ವಾರ ಕಳೆದಿದ್ದು ಈ ಮನೆಯೊಳಗೇ ಇದೀಗ ಒಬ್ಬರಿಗೊಬ್ಬರು ಯಾರು ಹೇಗೆ ಅನ್ನೋ ಅವರ ಕ್ಯಾರೆಕ್ಟರ್ ಬಗ್ಗೆ ಊಹಿಸಬಲ್ಲರು.
ಆದ್ರೆ ಎಷ್ಟೇ ನಾಜುಕಾಗಿ ಇದ್ರು ಕ್ಯಾರೆಕ್ಟರ್ ವಿಷ್ಯಕ್ಕೆ ಬಂದ್ರೆ 'ಬಿಗ್ ಬಾಸ್' ಮನೆಯಲ್ಲಿ…