Puttur: ಪುತ್ತೂರಿನ ಖ್ಯಾತ ಮಳಿಗೆ ಶ್ರೀಧ‌ರ್ ಭಟ್ ಬ್ರದರ್ಸ್‌ನ ಮಾಲಕ ನಿಧನ!

Puttur: ಪುತ್ತೂರಿನ (Puttur) ಖ್ಯಾತ ಮಳಿಗೆ ಶ್ರೀಧ‌ರ್ ಭಟ್ ಬ್ರದರ್ಸ್‌ನ ಮಾಲಕ ಮೋಹನ್‌ದಾಸ್ ಭಟ್ (79) ನಿಧನರಾಗಿದ್ದಾರೆ. ಸುಮಾರು 65 ವರ್ಷಗಳಿಂದ ಶ್ರೀಧ‌ರ್ ಭಟ್ ಬ್ರದರ್ಸ್ ಉದ್ಯಮವನ್ನು ಯಶಸ್ವಿಯಾಗಿ ನಡೆಸಿದ ಅವರು ಸಂಸ್ಥೆಯಲ್ಲಿ ಜ್ಯುವೆಲ್ಲರ್ಸ್ ಫರ್ನಿಚರ್ಸ್ ಇಲೆಕ್ಟೋನಿಕ್…

Aravind crazywall: ಬಿಜೆಪಿ ಹಿರಿಯ ನಾಯಕ ಬ್ರಹ್ಮ್ ಸಿಂಗ್‌ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ

Aravind crazywall: ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರ ಸಮ್ಮುಖದಲ್ಲಿ, ಬಿಜೆಪಿ ಹಿರಿಯ ನಾಯಕ ಮತ್ತು ಮೂರು ಬಾರಿ ಶಾಸಕರಾಗಿದ್ದ ಬ್ರಹ್ಮ್ ಸಿಂಗ್ ತಂವರ್ ಅವರು ಗುರುವಾರ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ)ಗೆ ಸೇರ್ಪಡೆಯಾಗಿದ್ದಾರೆ. ಮುಖ್ಯವಾಗಿ ಇಲ್ಲಿನ ಪಕ್ಷದ ಪ್ರಧಾನ ಕಚೇರಿಯಲ್ಲಿ…

Dolly Dhananjay Marriage: ಹಸೆಮಣೆ ಏರಲಿರುವ ಡಾಲಿ: ಎದೆ ಗೂಡಲ್ಲಿ ಬಚ್ಚಿಟ್ಟ ಪ್ರೀತಿಯ ಹುಡುಗಿ ಇವರೇ ನೋಡಿ

Dolly Dhananjay Marriage: ಸ್ಯಾಂಡಲ್‌ವುಡ್‌ನ ಬ್ಯಾಚುಲರ್, ಹ್ಯಾಂಡಸಮ್ ಯುವಕ ಡಾಲಿ ಧನಂಜಯ್ (Dolly Dhananjay) ಮದುವೆಗೆ ಯಾವಾಗ? ಹುಡುಗಿ ಯಾರು ಎಂಬ ಪ್ರಶ್ನೆಗೆ ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಉತ್ತರ ಸಿಕ್ಕಿದೆ. ಹೌದು, ಮದುವೆ ಯಾವಾಗ ಎನ್ನುವ ಪ್ರಶ್ನೆ ಡಾಲಿಗೆ ಯಾವಾಗಲೂ…

Alcohol price hike: ಬಿಯರ್‌ ಬಾಟಲ್‌ ಗೆ 140 ರೂನಷ್ಟು ಹೆಚ್ಚಳ: ಹೆಚ್.ವಿಶ್ವನಾಥ್‌

Alcohol price hike: ಈ ಮೊದಲು 130 ರೂ. ಇದ್ದ ಬಿಯರ್‌ ಬಾಟಲ್‌ ಬೆಲೆಯನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಆಳ್ವಿಕೆ ಬಂದ ನಂತರ ಬಿಯರ್ ಏರಿಕೆಯಾಗಿದೆ.

Actor Darshan: ಈ ಎರಡು ಕಾರಣಕ್ಕಾಗಿ ಮಗನನ್ನು ನೋಡಲು ವಿಜಯಲಕ್ಷ್ಮಿ ಮನೆಗೆ ಮೀನಾ ತೂಗುದೀಪ ಆಗಮನ!

Actor Darshan: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೂನ್ 11ರಂದು ಆರೋಪಿ ದರ್ಶನ್‌ಗೆ ನ್ಯಾಯಾಂಗ ಬಂಧನವಾಗಿತ್ತು. ಇದೀಗ ಅ.30ರಂದು ದರ್ಶನ್‌ಗೆ (Darshan) 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕ ಹಿನ್ನೆಲೆ ರಿಲೀಸ್ ಆಗಿದ್ದಾರೆ.

CM Siddaramaiah: ಶಕ್ತಿ ಯೋಜನೆ: ಇನ್ಮುಂದೆ ಮಹಿಳೆಯರು ಬಸ್ ಟಿಕೆಟ್ ನೀಡಬೇಕಾ?!: ಸಿಎಂ ಹೇಳಿದ್ದೇನು?

CM Siddaramaiah: ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ಕುರಿತು ಡಿಕೆ ಶಿವಕುಮಾರ್ (DCM DK Shivakumar) ಹೇಳಿಕೆ ವಿಚಾರವಾಗಿ, ಸಿಎಂ ಸಿದ್ದರಾಮಯ್ಯ (CM Siddaramaiah) ಸ್ಪಷ್ಟನೆ ನೀಡಿದ್ದಾರೆ.

Snake attack: ಸಂಗಾತಿಯನ್ನು ಕೊಂದ ಕೋಪಕ್ಕೆ ಪ್ರತಿಕಾರವಾಗಿ ಯುವಕನ್ನು ಭೀಕರವಾಗಿ ಕೊಂದ ಹಾವು!

Snake attack: ಮನುಷ್ಯರಂತೆ ಪ್ರಾಣಿ ಪಕ್ಷಿಗಳ ನಡುವೆ ಬಲವಾದ ನಂಟು ಇರುತ್ತದೆ ಅನ್ನೋದಕ್ಕೆ ಈ ಘಟನೆ ಒಂದು ಸಾಕ್ಷಿಯಾಗಿದೆ. ಹೌದು, ಯುವಕನೊಬ್ಬ ಹಾವನ್ನು ಕೊಂದ ಅದೇ ತಾಸಿನಲ್ಲಿ ಇನ್ನೊಂದು ಹಾವಿನಿಂದ (Sanke attack) ಭೀಕರವಾಗಿ ಮರಣ ಹೊಂದಿದ ಘಟನೆ ಬೆಳಕಿಗೆ ಬಂದಿದೆ.

Beautician women: ನಾಪತ್ತೆಯಾದ ಬ್ಯೂಟಿಶಿಯನ್ ಮೃತದೇಹ ಹಲವು ತುಂಡುಗಳಾಗಿ ಪತ್ತೆ!

Beautician woman: ಮನುಷ್ಯ ಕೆಲವೊಮ್ಮೆ ತಮ್ಮ ಸ್ವಾರ್ಥಕ್ಕಾಗಿ ಮೃಘಗಳಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಬ್ಯೂಟಿ ಪಾರ್ಲರ್ ಮಹಿಳೆ ಮೃತದೇಹವನ್ನು 6 ತುಂಡುಗಳಾಗಿ ಕತ್ತರಿಸಿರುವ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ.

Puttur: ಹೆಣ್ಣು ಕೇಳಲು ಹೋದಾಗ ಯುವತಿ ಮನೆಯಲ್ಲಿ ಹಲ್ಲೆ! ಪುತ್ತೂರು ಯುವಕನಿಂದ ಠಾಣೆಗೆ ದೂರು

Puttur: ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಹುಡುಗ ಹುಡುಗಿ ಮದುವೆ ನಿರ್ಧಾರಕ್ಕೆ ಬಂದಿರುತ್ತಾರೆ. ಆದ್ರೆ ಯುವತಿಯ ಮನೆಯವರು ಮದುವೆಗೆ ಒಪ್ಪಿಗೆ ನೀಡದೆ ತಕರಾರು ಮಾಡಿದ್ದು ಹುಡುಗನಿಗೆ ಜೀವ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ.