Raksha Bandhan: ಅಣ್ಣನಿಗೆ ರಾಖಿ ಕಟ್ಟಿ 21 ಸಾವಿರ ಡಿಮ್ಯಾಂಡ್ ಮಾಡಿದ ಸೋದರಿಯರು- ಹಣವಿಲ್ಲ ಅಂದಿದ್ದಕ್ಕೆ ಅತ್ತಿಗೆಗೆ…
Raksha Bandhan: ಮೂವರು ಸಹೋದರಿಯರು ಅಣ್ಣನಿಗೆ ರಾಖಿ ಕಟ್ಟಲು ಮನೆಗೆ ಬಂದು ರಾಖಿ ಕಟ್ಟಿದ್ದು, ಉಡುಗೊರೆಯಾಗಿ ಹಣ ಪಡೆಯುವ ವಿಚಾರಕ್ಕೆ ಅತ್ತಿಗೆಗೆ ಮನಸೋ ಇಚ್ಛೆ ತಳಿಸಿದ್ದಾರೆ .