IPL Cup: ಆರ್ ಸಿ. ಬಿ ತಂಡಕ್ಕೆ ಐಪಿಎಲ್ ಕಿರೀಟ-

Share the Article

IPL Cup: ಆರ್ ಸಿ. ಬಿ ತಂಡಕ್ಕೆ ಐಪಿಎಲ್ ಕಿರೀಟ-ಮೊದಲ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೇ ಪ್ರಥಮ ಬಾರಿಗೆ ಐಪಿಎಲ್ ಕಪ್ ಅನ್ನು ತನ್ನದಾಗಿಸಿಕೊಂಡಿದೆ.

ಪಂಜಾಬ್ ತಂಡವನ್ನು ಫೈನಲ್ಸ್ ನಲ್ಲಿ ಮಣಿಸಿ, ಕನ್ನಡಿಗರ ಕನಸನ್ನು ನನಸು ಮಾಡಿದೆ. ರೋಚಕ ಪಂದ್ಯಾಟದಲ್ಲಿ ಅಂತಿಮ ಕ್ಷಣದವರೆಗೂ ಆರ್‌ಸಿಬಿ ಉತ್ತಮ ಪ್ರದರ್ಶನವನ್ನು ನೀಡಿ ಪಂಜಾಬ್ ತಂಡವನ್ನು ಮಣಿಸಿದೆ. ಕರ್ನಾಟಕದ ಕ್ರಿಕೆಟ್ ಪ್ರೇಮಿಗಳು ಸಂಭ್ರಮ ಸಡಗರದಿಂದ ಆರ್ ಸಿ ಬಿ ಗೆಲುವನ್ನು ಸ್ವಾಗತಿಸಿದ್ದಾರೆ.

Comments are closed.