Nail clipping : ಈ ದಿನ ಉಗುರು ಕತ್ತರಿಸಿದರೆ ಮಾತ್ರ ಅಂದುಕೊಂಡದ್ದು ಈಡೇರುತ್ತೆ

Share the Article

Nail clipping: ನಾವು ಕತ್ತರಿಸುವ ಉಗುರಿಗೂ ನಮ್ಮ ಪಾಕೆಟ್ ಅಲ್ಲಿ ಇರುವ ಹಣಕ್ಕೂ ಸಂಬಂಧ ಇದೆ ಎನ್ನುವ ವಿಚಾರ ನಿಮಗೆ ಗೊತ್ತಿದೆಯಾ? ಈ ದಿನ ಉಗುರು ಕತ್ತರಿಸಿದರೆ(Nail clipping) ಮಾತ್ರ ಅಂದುಕೊಂಡದ್ದು ಈಡೇರುತ್ತೆ ಎಂಬ ವಿಚಾರವೂ ತಿಳಿದಿದೆಯಾ ? ಹಾಗಿದ್ರೆ ಇಲ್ಲಿದೆ ನೋಡಿ

ಇದನ್ನೂ ಓದಿ: HSRP: ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಸಹಾಯವಾಣಿ ಆರಂಭ!!

ಸೋಮವಾರ ಮತ್ತು ಬುಧವಾರ ಉಗುರು ಕತ್ತರಿಸಲು ಶ್ರೇಷ್ಠವಾದ ದಿನವಂತೆ. ಸೋಮವಾರ ಉಗುರು ಕತ್ತರಿಸುವುದರಿಂದ ನೀವು ಯಾವುದಾದರು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದರೆ ಅದು ಸಂಪೂರ್ಣವಾಗಿ ನೆರವೇರುತ್ತದೆ. ಬುಧವಾರ ಉಗುರು ಕತ್ತರಿಸಿದರೆ ಆರ್ಥಿಕ ಸಮಸ್ಯೆಗಳು ಸರಿಯಾಗುತ್ತವೆ.

ಇದರೊಂದಿಗೆ ಶುಕ್ರವಾರವೂ ಉಗುರು ಕತ್ತರಿಸಬಹುದು ಎಂದು ಹೇಳುತ್ತಾರೆ. ಯಾಕೆಂದರೆ ಶುಕ್ರವಾರ ಲಕ್ಷ್ಮೀ ವಾರ. ಹೀಗಾಗಿ ಇಂದು ಕೂಡ ಉಗುರು ಕತ್ತರಿಸಲು ಒಳ್ಳೆಯ ದಿನ. ಲಕ್ಷ್ಮೀ ಒಲಿಯುತ್ತಾಳೆ.

ಇನ್ನು ಮಂಗಳವಾರ ಉಗುರು ಕತ್ತರಿಸಿದರೆ ಸಾಲ ಹೆಚ್ಚಾಗುತ್ತೆ. ಶನಿವಾರ ಕತ್ತರಿಸಿದರೆ ಆರ್ಥಿಕ ಪರಿಸ್ಥಿತಿ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಭಾನುವಾರ ಕತ್ತರಿಸಿದರೆ ಕಾನ್ಫಿಡೆನ್ಸ್ ಲೆವೆಲ್ ಕಮ್ಮಿ ಆಗುತ್ತದೆ.

Leave A Reply