KPSC: KPSC ಗ್ರೂಪ್ ‘ಸಿ ‘ ಹುದ್ದೆಗಳ ಆಯ್ಕೆಪಟ್ಟಿ ಪ್ರಕಟ!

Karnataka public service commission group c recruitment 2023 KPSC Group 'C' Posts Selection List Announced

KPSC: ಗ್ರೂಪ್ ‘ಸಿ’ ವೃಂದದ ತಾಂತ್ರಿಕೇತರ ವಿವಿಧ ಇಲಾಖೆಗಳ 05 ವಿವಿಧ ನಾಮದ ಹುದ್ದೆಗಳ ನೇಮಕಾತಿ ಅಂತಿಮ ಆಯ್ಕೆಪಟ್ಟಿಗಳನ್ನು ಪ್ರಕಟಿಸಲಾಗಿದೆ.

ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿತದಂತೆ ಜೂನ್ 15ರಂದು ಆಯೋಗದ ಜಾಲತಾಣ https://kpsc.kar.nic.in/Lists ನಲ್ಲಿ ಪ್ರಕಟಿಸಲಾಗಿದೆ.

ಕರ್ನಾಟಕ ಸರ್ಕಾರದ ಸಚಿವಾಲಯದ ವ್ಯವಹಾರಗಳು ಮತ್ತು ಶಾಸನ ಇಲಾಖೆಯಲ್ಲಿನ ಪ್ರಾರೂಪಣಾ ಸಹಾಯಕರು – 03 (02+01 ಹೈಕ), ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರು – 72 ಹೈ.ಕ, ಪೌರಾಡಳಿತನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಯ ಪ್ರಥಮ ದರ್ಜೆ ನಿರೀಕ್ಷಕರು -66 ಹೈ.ಕ, ಸಹಕಾರಿಗಳು ಲೆಕ್ಕಪರಿಶೋಧನೆ ಇಲಾಖೆಯಲ್ಲಿನ ಲೆಕ್ಕ ಪರಿಶೋಧಕರು – 20 ಹೈ.ಕ, ಕೃಷಿ ಮಾರಾಟ ಇಲಾಖೆಯಲ್ಲಿನ ಮಾರುಕಟ್ಟೆ ಮೇಲ್ವಿಚಾರಕರು – 06 ಹೈ.ಕ ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: Husband – Wife: ಮಧುಚಂದ್ರ ದಿನವೇ ವರನಿಗೆ ವಧು ಹೆಣ್ಣಲ್ಲ ಎಂಬ ಶಾಕ್! ಆದ್ರೆ 7 ವರ್ಷದ ನಂತರ ಸಿಕ್ತು ಬಿಡುಗಡೆ ಭಾಗ್ಯ!

Leave A Reply

Your email address will not be published.