SBI Recruitment 2023: ಎಸ್’ಬಿಐನಿಂದ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ ; 70 ಸಾವಿರ ಸಂಬಳ ; ಅರ್ಜಿ ಸಲ್ಲಿಸಲು ಜೂ.21 ಕೊನೆಯ ದಿನ !

Karnataka Bank job news State Bank of India recruitment SBI recruitment 2023 apply for various posts on online check details

SBI Recruitment 2023: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (SBI Recruitment 2023). ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ‌ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ವಿವರ:-
ಹುದ್ದೆಯ ಹೆಸರು:
• ಅಸಿಸ್ಟಂಟ್ ಜನರಲ್ ಮ್ಯಾನೇಜರ್ (ಮಾರ್ಕೆಟಿಂಗ್) / ಚೀಫ್ ಮ್ಯಾನೇಜರ್ (ಮಾರ್ಕೆಟಿಂಗ್) -18
• ಸೀನಿಯರ್ ವೈಸ್ ಪ್ರೆಸಿಡೆಂಟ್ ಮತ್ತು ಹೆಡ್ (ಮಾರ್ಕೆಟಿಂಗ್) – 1
• ವೈಸ್ ಪ್ರೆಸಿಡೆಂಟ್ (ಟ್ರಾನ್ಸ್‌ಫಾರ್ಮೇಶನ್) – 1
• ಸೀನಿಯರ್ ಸ್ಪೆಶಲ್ ಎಕ್ಸಿಕ್ಯೂಟಿವ್-ಪ್ರೋಗ್ರಾಂ ಮ್ಯಾನೇಜರ್ -4
• ಸೀನಿಯರ್ ಸ್ಪೆಷಲ್ ಎಕ್ಸಿಕ್ಯೂಟಿವ್ (ಇನ್‌ಬೌಂಡ್ ಮತ್ತು ಔಟ್‌ಬೌಂಡ್) – (ಕ್ವಾಲಿಟಿ ಮತ್ತು ಟ್ರೈನಿಂಗ್) -1
• ಸೀನಿಯರ್ ಸ್ಪೆಷಲ್ ಎಕ್ಸಿಕ್ಯೂಟಿವ್ -ಕಮಾಂಡ್‌ ಸೆಂಟರ್ -3

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 01-06-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-06-2023
ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ: 21-06-2023

ಗರಿಷ್ಟ ವಯೋಮಿತಿ:
ಅಸಿಸ್ಟಂಟ್ ಜನರಲ್ ಮ್ಯಾನೇಜರ್ (ಮಾರ್ಕೆಟಿಂಗ್) / ಚೀಫ್ ಮ್ಯಾನೇಜರ್ (ಮಾರ್ಕೆಟಿಂಗ್) – 50 ವರ್ಷ.
ಸೀನಿಯರ್ ವೈಸ್ ಪ್ರೆಸಿಡೆಂಟ್ ಮತ್ತು ಹೆಡ್ (ಮಾರ್ಕೆಟಿಂಗ್) – 45 ವರ್ಷ.
ವೈಸ್ ಪ್ರೆಸಿಡೆಂಟ್ (ಟ್ರಾನ್ಸ್‌ಫಾರ್ಮೇಶನ್) – 50 ವರ್ಷ
ಸೀನಿಯರ್ ಸ್ಪೆಶಲ್ ಎಕ್ಸಿಕ್ಯೂಟಿವ್- ಪ್ರೋಗ್ರಾಂ ಮ್ಯಾನೇಜರ್ -35 ವರ್ಷ.
ಸೀನಿಯರ್ ಸ್ಪೆಷಲ್ ಎಕ್ಸಿಕ್ಯೂಟಿವ್ (ಇನ್‌ಬೌಂಡ್ ಮತ್ತು ಔಟ್‌ಬೌಂಡ್) – (ಕ್ವಾಲಿಟಿ ಮತ್ತು ಟ್ರೈನಿಂಗ್) -40 ವರ್ಷ.
ಸೀನಿಯರ್ ಸ್ಪೆಷಲ್ ಎಕ್ಸಿಕ್ಯೂಟಿವ್ – ಕಮಾಂಡ್‌ ಸೆಂಟರ್ -40 ವರ್ಷ.

ವಿದ್ಯಾರ್ಹತೆ: ಪದವಿ / ಸ್ನಾತಕೋತ್ತರ ಪದವಿ
ಕಾರ್ಯಾನುಭವ: 1-5 ವರ್ಷ
ಮಾಸಿಕ ವೇತನ : INR 30000 -70000

ಉದೋಗ ಸ್ಥಳ:
• ಅಸಿಸ್ಟಂಟ್ ಜನರಲ್ ಮ್ಯಾನೇಜರ್/ ಸೀನಿಯರ್ ವೈಸ್ ಪ್ರೆಸಿಡೆಂಟ್ ಮತ್ತು ಹೆಡ್ ಹುದ್ದೆ- ಭಾರತ
• ಇತರೆ ಹುದ್ದೆ – ಮುಂಬೈ ಕೇಂದ್ರ ಬ್ರ್ಯಾಂಚ್‌

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ವಿದ್ಯಾರ್ಹತೆ, ಅನುಭವದ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ ಸಂದರ್ಶನ / ಸಿಟಿಸಿ ನೆಗೋಷಿಯೇಷನ್ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ:
• ವೆಬ್‌ಸೈಟ್‌ https://www.sbi.co.in/web/careers#lattest ಗೆ ಭೇಟಿ ನೀಡಿ.
• ‘Latest Announcement’ ಗೆ ಕ್ಲಿಕ್ ಮಾಡಿ, ಇತ್ತೀಚಿನ ಎರಡು ಎಸ್‌ಸಿಒ ಅಧಿಸೂಚನೆ ಕಾಣಿಸುತ್ತದೆ.
• ನೋಟಿಫಿಕೇಶನ್‌ ಕೆಳಗಡೆಯೇ ಸದರಿ ಹುದ್ದೆಗಳಿಗೆ ಅರ್ಜಿ ಹಾಕಲು ‘Apply Online’ ಇದನ್ನು ಕ್ಲಿಕ್ ಮಾಡಿ.
• ವಿವರಗಳನ್ನು ನೀಡಿ, ಅರ್ಜಿ ಸಲ್ಲಿಸಿ.

ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ https://www.sbi.co.in/ ಗೆ ಭೇಟಿ ನೀಡಿ.

ಇದನ್ನೂ ಓದಿ:Gadag: ‘ ವಧು ಸಿಗುತ್ತಿಲ್ಲ, ನನಗೆ ಮದುವೆಯಾಗಲು ಹುಡುಗಿ ಹುಡುಕಿ ಕೊಡಿ’ ; ಸಿದ್ದರಾಮಯ್ಯ ಸರ್ಕಾರಕ್ಕೆ ಯುವಕನ ಮನವಿ !

Leave A Reply

Your email address will not be published.