Gold-Silver Price today: ಚಿನ್ನ ಬೆಳ್ಳಿ ಬೆಲೆಯಲ್ಲಿ ಇಂದು ಭಾರೀ ಇಳಿಕೆ!

Gold-Silver Price 23/05/2023

Gold-Silver Price 23/05/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 23/05/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,634
8 ಗ್ರಾಂ – ರೂ.45,072
10 ಗ್ರಾಂ – ರೂ.56,340
100 ಗ್ರಾಂ – ರೂ.5,63,400

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.6,146
8 ಗ್ರಾಂ- ರೂ.49,168
10 ಗ್ರಾಂ- ರೂ.61,460
100 ಗ್ರಾಂ -ರೂ.6,14,600

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.56,750 ( 22 ಕ್ಯಾರೆಟ್) ರೂ.61,950( 24 ಕ್ಯಾರೆಟ್)
ಮುಂಬೈ : ರೂ.56,290 ( 22 ಕ್ಯಾರೆಟ್) ರೂ.61,410
( 24 ಕ್ಯಾರೆಟ್)
ದೆಹಲಿ : ರೂ.56,440 ( 22 ಕ್ಯಾರೆಟ್) ರೂ.61,560
( 24 ಕ್ಯಾರೆಟ್)
ಕೊಲ್ಕತ್ತಾ : ರೂ.56,290 ( 22 ಕ್ಯಾರೆಟ್) ರೂ.61,410( 24 ಕ್ಯಾರೆಟ್)
ಬೆಂಗಳೂರು : ರೂ.56,340( 22 ಕ್ಯಾರೆಟ್) ರೂ.61,460( 24 ಕ್ಯಾರೆಟ್)
ಹೈದರಾಬಾದ್ : ರೂ.56,290 ( 22 ಕ್ಯಾರೆಟ್) ರೂ.61,410( 24 ಕ್ಯಾರೆಟ್)
ಕೇರಳ : ರೂ.56,290 ( 22 ಕ್ಯಾರೆಟ್) ರೂ.61,410( 24 ಕ್ಯಾರೆಟ್)
ಮಂಗಳೂರು : ರೂ.56,340( 22 ಕ್ಯಾರೆಟ್) ರೂ.61,460( 24 ಕ್ಯಾರೆಟ್)
ಮೈಸೂರು : ರೂ.56,340( 22 ಕ್ಯಾರೆಟ್) ರೂ.61,460( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.56,290 ( 22 ಕ್ಯಾರೆಟ್) ರೂ.61,410( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.78.60
8 ಗ್ರಾಂ : ರೂ.628.80
10 ಗ್ರಾಂ : ರೂ.786
100 ಗ್ರಾಂ : ರೂ.7,860
1 ಕೆಜಿ : ರೂ.78,600

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 78,600 ರೂ, ಮೈಸೂರು- 78,600 ರೂ., ಮಂಗಳೂರು- 78,600 ರೂ., ಮುಂಬೈ- 75,000 ರೂ, ಚೆನ್ನೈ- 78,600 ರೂ ದೆಹಲಿ- 75,000 ರೂ, ಹೈದರಾಬಾದ್- 78,600 ರೂ, ಕೊಲ್ಕತ್ತಾ- 75,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಕಡಿಮೆ ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಕೂಡಾ ಇಂದು ಕಡಿಮೆ ಕಂಡು ಬಂದಿದೆ.

Leave A Reply

Your email address will not be published.