SBI Recruitment 2023: ಎಸ್‌ಬಿಐ ನಲ್ಲಿ ಭರ್ಜರಿ ಉದ್ಯೋಗವಕಾಶ! 217 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ, ಮಿಸ್‌ ಮಾಡಬೇಡಿ, ಈ ಕೂಡಲೇ ಅರ್ಜಿ ಸಲ್ಲಿಸಿ

SBI Recruitment 2023: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI) ನಿಂದ ಬ್ಯಾಂಕ್‌ ಉದ್ಯೂಗಾಕಾಂಕ್ಷಿಗಳಿಗೆ ಬೆಸ್ಟ್‌ ಜಾಬ್‌ ಆಫರ್‌ ಬಂದಿದೆ. ಎಸ್‌ಬಿಐ ನಲ್ಲಿ ರುವ ಹುದ್ದೆಗಳಿಗೆ (SBI Recruitment 2023) ಅರ್ಜಿ ಸಲ್ಲಿಸಲು ಆಸಕ್ತರಿರುವ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:
ಹುದ್ದೆ: ಎಸ್‌ಬಿಐ ನಲ್ಲಿ ರೆಗ್ಯುಲರ್‌, ಕಾಂಟ್ರ್ಯಾಕ್ಸಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ವೇತನ: ಈ ಹುದ್ದೆಗಳ ವೇತನ ಇನ್ನೂ ನಿಗದಿಪಡಿಸಿಲ್ಲ

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಎಪ್ರಿಲ್‌ 23, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ.19, 2023

ಹುದ್ದೆ ಸಂಖ್ಯೆ: ನೇಮಕಾತಿ ಪ್ರಕ್ರಿಯೆಯು ಒಟ್ಟು 217 ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಇದರಲ್ಲಿ ರೆಗ್ಯುಲರ್‌ ಹುದ್ದೆಗಳು 182, ಕಾಂಟ್ರ್ಯಾಕ್ಟ್‌ ಹುದ್ದೆಗಳು 35 ಇವೆ.

ಅರ್ಜಿ ಶುಲ್ಕ: ಸಾಮಾನ್ಯ/ ಒಬಿಸಿ/ ಇಡಬ್ಲ್ಯೂ ಎಸ್‌ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.750
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

 

ಇದನ್ನು ಓದಿ: Famous Mulbagal dosa: ಕೋಲಾರದ ಫೇಮಸ್ ‘ ಮುಳಬಾಗಿಲು ದೋಸೆ’ ಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಹೆಸರು ! 

Leave A Reply

Your email address will not be published.