Arecanut Coffee Rate 04/3/2023 : ಇಂದಿನ ಅಡಿಕೆ, ಏಲಕ್ಕಿ, ಕಾಫಿ ಧಾರಣೆ ಎಷ್ಟಿದೆ?

Arecanut Coffee rate 04/03/2023 :ದೇಶದಲ್ಲೇ ಕರ್ನಾಟಕವು ಅತೀ ಹೆಚ್ಚು ಕಾಫಿ ಹಾಗೂ ಅಡಿಕೆ ಬೆಳೆಯುವ ರಾಜ್ಯವಾಗಿದೆ. ಹಾಗೆಯೇ ಕರಿಮೆಣಸು ಕೊಡಗು ಹಾಗೂ ಉತ್ತರ ಕನ್ನಡದಲ್ಲಿ ಹೆಚ್ಚಾಗಿ ಬೆಳೆಸಲಾಗುತ್ತದೆ. ಇದೀಗ ದಿನೇದಿನೇ ಬಿಸಿಲ ಕಾವು ಹೆಚ್ಚಾಗಿದ್ದು, ರೈತರು ಭೀತಿಗೊಳಗಾಗಿದ್ದಾರೆ. ಜೀವನಾಧಾರಿತ ಕೃಷಿಯು ವಿನಾಶದತ್ತ ಮುಖ ಮಾಡಿದೆ. ಈ ಹಿಂದೆ ಅಡಿಕೆ ಕೃಷಿಯು ಹಲವು ರೋಗಗಳಿಗೆ
ತುತ್ತಾಗಿದ್ದು, ಇದೀಗ ಅಡಿಕೆ ಮರಗಳು ಬಿಸಿಲ ತಾಪದಿ ಬೆಂದು ಹೋಗುತ್ತಿದೆ.

ಇನ್ನು ಈ ಅಡಿಕೆ, ಕಾಫಿ ಬೆಳೆಗಳ ಮಾರುಕಟ್ಟೆ ದರ (Arecanut Coffee Rate 04/03/2023) ಎಷ್ಟಿದೆ ಎಂದು ನೋಡೋಣ. ಸದ್ಯ ರಾಜ್ಯದ ಪ್ರಮುಖ ಬೆಳೆಯಾದ ಅಡಿಕೆ (arecanut), ಕಾಫಿ (Coffee) ಮತ್ತು ಏಲಕ್ಕಿ (True cardamom)ಯ ಇಂದಿನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆ.ಜಿಗೆ ಎಷ್ಟಿದೆ? ತಿಳಿಯೋಣ ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಮಾಹಿತಿ ಇಲ್ಲಿದೆ.

ಅಡಿಕೆ ಧಾರಣೆ:
ಕಾರ್ಕಳ
CN- 30000-40000
ಕುಮಟಾ
CN- 34109-36409

ಯಲ್ಲಾಪುರ APMC
TB- 38242-44070
Chali- 34499-36499

ಶಿವಮೊಗ್ಗ/ಸಾಗರ
ಬೆಟ್ಟೆ- 46499-52899
ಗೊರಬಲು- 13816-33200
ರಾಶಿ- 37099-46099
ಸರಕು – 54669-82300
SG- 4590-19019
Chali- 26099-35529
Coca- 28099
KG- 29699-35889
BG- 27011-27800

ಬಂಟ್ವಾಳ
NC- 22500-40000
Coca- 12500-25000

ಶಿರಸಿ
Chali- 32099-40577
R- 30999-44899

ಸಿದ್ದಾಪುರ
KK-27099-32999
Chali-31619-36699

Double chol – 490-545
Fresh chol – 400-500
patora- 250-320
Trichur choll – 370-440
Karigot – 180-255
Badiyadka new – 375- 400

ಕಾಫಿ ಅಂತಾರಾಷ್ಟ್ರೀಯ ಧಾರಣೆ:
IOC Composite –
Colombian Milds –
Other Mild –
Brazilian naturals –
Robustas-

ಪಟ್ಟದೂರು ಕಾಫಿ ಹೌಸ್
AP :15700 – 15800
AC : 7200 – 7500
RP : 11000 – 11200
RC : 5000 – 5600
ARABICA FRUIT – 36/48
Robusta fruit -35/36
PEPPER – 492

ಮೌರ್ಯ ಕಾಫಿ ಹಳೆಬೀಡು, ಸಕಲೇಶಪುರ
AP – 15800
AC – 7700
RC – 5200
RP -11150

Handi coffee links
Ac- 8000
Ap- 15900
Rc-5300
Rp- 11500

ಜೀಲಾನಿ COFFEE CURERS ಕುಶಾಲನಗರ
Ap- 15700
Ac- 7500
Rp- 10700
Rc- 5300
Pepper -475

KUSHALNAGAR MOUNTAIN BLUE
AC – 7500
AP -15800

ಕಾಫಿ ಧಾರಣೆ :
ಸುವರ್ಣ ಕಾಫಿ
AP – 15800
AC – 7000 – 7800/-
RC – 5000/- 5700/-
RP – 11100/-
Arabica mixed fruit- 45-52
Robusta mixed fruit. 38
RC EP: 198/-only cherry
AC EP: 275/-only cherry
Black pepper- 500/-

ಸಕಲೇಶಪುರ Gain
AC – 7500
AP – 15750
RC – 5300
RP – 11000

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 – 5100
Pepper- 490
Paddy
Athira-1950
Doddi -2400

ಕುಶಾಲನಗರ WESTERN
AC- 8000
AP-16000
RC- 5350
RP-11300

ಪ್ರೇಮ್ ಕಾಫಿ ಟ್ರೇಡಿಂಗ್ ಬಾಲುಪೇಟೆ
AP 15700
AC 7700
RP 11100
RC 5200
Pepper – 470

ಕುನ್ನಿಗೇನಹಳ್ಳಿ likitha
Ap- 15800
Rp-11000
Ac28-7500
Rc27-5300

MR Stany golden coffee, ಚಿಕ್ಕಮಗಳೂರು
Ac- 7400
Ap-15750
Rc- 5200
Rp- 11100

ಮಲ್ನಾಡ್ ಕಾಫಿ, ಬಾಳುಪೇಟೆ mass
MUDREMANE COFFEE & SPICES Mudigere
AP – ₹ 15750
AC- ₹ 280
RP- ₹ 11300
RC- ₹ 199

MALNAD COFFEE AND SPICES –
AP – ₹ 15600
AC – ₹ 7300
Ac- ep -270/27
RP – ₹ 11200
RC – ₹ 5400
Rc-ep- 200/27
PEPPER – ₹495/500

ಬಾಲುಪೇಟೆ mass
Ap-15700
Ac-7400
Rp-11000
Rc- 5200

ಸಾರಗೋಡು ಕಾಫಿ-ಕ್ಯೂರ್ಸ್
Ac- 7800
Ap- 15750
Rc- 5325
Rp- 11000

ಚಿಕ್ಕಮಗಳೂರು ಸಂಗಮ್
Ac- 7200
Ap- 15800
Rc- 5200
Rp- 11000

ಮೆಣಸು(pepper) ಧಾರಣೆ:
Madikeri spice- 480
Chikkamagalore Kiran – 485
Gonikoppa Sri maruthi-490
Kunnigenahalli likitha- 485
Mangalore PB Abdul- 485
Mudigere A1- 495
Mudigere Harshika- 490
Sakleshpur gain – 485
Sakleshpur Sathyamurthy – 485
Siddapur – 490
balupet- 485

ಏಲಕ್ಕಿ ಧಾರಣೆ:
Fruit – 1400
6.4mm- 1100
Green 7mm – 1600
Green 7.5mm – 1750
Green 8mm – 2100
Hand picked – 1800
White Jaradi – 1300
White rasi – 900

RUBBER- kochi
RSS 4 – 144
RSS 5 – 140
ISNR 20 – 125
Latex -93

Leave A Reply

Your email address will not be published.