ಇಂದಿನ ರಾಶಿ ಅಡಿಕೆಯ ಬೆಲೆ ಬಗ್ಗೆ ಇಲ್ಲಿದೆ ಮಾಹಿತಿ

ಕಳೆದ ಕೆಲವು ವಾರಗಳ ಪೇಲವ ಧಾರಣೆ ಬಳಿಕ ಇದೀಗ ಅಡಿಕೆ ಧಾರಣೆ ದಿನದಿಂದ ಏರಿಕೆಯತ್ತ ಸಾಗುತ್ತಿದೆ.‌ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಇತ್ತೀಚಿನ ದಿನಗಳಲ್ಲಿ ಉತ್ತಮ ಬೆಲೆ ಸಿಗುತ್ತಿದ್ದು, ಬೆಳೆಗಾರರು ಖುಷಿಯಲ್ಲಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳ ಮಾರುಕಟ್ಟೆಯಲ್ಲಿನ ಅಡಿಕೆ ಧಾರಣೆಯ ಬಗ್ಗೆ ಇಲ್ಲಿ ಮಾಹಿತಿ.

ಬಂಟ್ವಾಳ ಕೋಕಾ₹12,500. ( ಕನಿಷ್ಟ ಬೆಲೆ). ಕಾರ್ಕಳ ಹಳೆಯ ವೆರೈಟಿ₹46,000 ( ಕನಿಷ್ಟ ಬೆಲೆ). ಬೆಳ್ತಂಗಡಿ ಹೊಸ ವೆರೈಟಿ₹31,000 ( ಕನಿಷ್ಟ ಬೆಲೆ).

ಶಿಕಾರಿಪುರ ರಾಶಿ ಅಡಿಕೆ 48,599 ರೂ. ಸಾಗರ ರಾಶಿ ಅಡಿಕೆ 48,499 ರೂ. ದಾವಣಗೆರೆ ರಾಶಿ ಅಡಿಕೆ 45,600 ರೂ. ಕೊಪ್ಪ ರಾಶಿ ಅಡಿಕೆ 45,899 ರೂ.

ಸಿದ್ದಾಪುರ ರಾಶಿ ಅಡಿಕೆ 48,599 ರೂ. ಶಿರಸಿ ರಾಶಿ ಅಡಿಕೆ 49,749 ರೂ. ಯಲ್ಲಾಪುರ ರಾಶಿ ಅಡಿಕೆ 53,899 ರೂ.

Leave A Reply

Your email address will not be published.