Asia Cup 2025: ಭಾರತ-ಪಾಕ್‌ ಸೂಪರ್‌ 4 ಪಂದ್ಯ: ಇಂದು ಎಷ್ಟು ಗಂಟೆಯಿಂದ ಆರಂಭ? ಯಾವುದರಲ್ಲಿ ನೋಡಬಹುದು?

Share the Article

Asia Cup 2025: ಭಾರತ ಸೂಪರ್‌ 4 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲು ಸಜ್ಜಾಗಿದೆ. ಈಗಾಗಲೇ ಭಾರತ ಏಳು ವಿಕೆಟ್‌ ಅಂತರದಲ್ಲಿ ಪಾಕಿಸ್ತಾನ ತಂಡವನ್ನು ಗ್ರೂಪ್‌ ಹಂತದಲ್ಲಿ ಸೋಲಿಸಿತ್ತು.

ಇದೀಗ ಇಂದು ಸೂಪರ್‌ -4 ಹಂತದಲ್ಲಿ ಭಾರತ ಮತ್ತೊಮ್ಮೆ ಪಾಕಿಸ್ತಾನವನ್ನು ಎದುರಿಸಲಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ.

ಸೋನಿ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ನೇರ ಪ್ರಸಾರವಾಗಲಿದೆ. ಸೋನಿ ಲೈವ್‌, ಫ್ಯಾನ್‌ ಕೋಡ್‌ ಓಟಿಟಿ ಫ್ಲಾಟ್‌ಫಾರಂನಲ್ಲೂ ಇಂಡೋ-ಪಾಕ್‌ ಪಂದ್ಯ ನೋಡಬಹುದು.

ಇದನ್ನೂ ಓದಿ:Dhruva Sarja: ನಟ ಧ್ರುವ ಸರ್ಜಾರಿಂದ ‘ಕೋಲಾರ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯ’ದಲ್ಲಿ ವಿಶೇಷ ಪೂಜೆ

ಟಸ್‌ ಸಂಜೆ 7.30 ಕ್ಕೆ ನಡೆಯಲಿದ್ದು, ಎಂಟು ಗಂಟೆಗೆ ಸರಿಯಾಗಿ ಮ್ಯಾಚ್‌ ಆರಂಭವಾಗಲಿದೆ. ಕಳೆದ ಬಾರಿ ಟಾಸ್‌ ಬಳಿಕ ಉಭಯ ತಂಡಗಳ ನಾಯಕ ಶೇಕ್‌ ಹ್ಯಾಂಡ್‌ ಮಾಡಿರಲಿಲ್ಲ. ಈ ಪಂದ್ಯದಲ್ಲಿ ಟಾಸ್‌ ಮಹತ್ವದ ಪಾತ್ರ ವಹಿಸಲಿದೆ.

Comments are closed.