Census amid Opposition: 46 ಜಾತಿಗಳಿಂದ 33 ಜಾತಿಗಳನ್ನು ತೆಗೆದ ಸರಕಾರ, ಹಿಂದೂ ಕ್ರಿಶ್ಚಿಯನ್‌ಗೆ ಕೊಕ್‌

Share the Article

Census amid Opposition: ಸಮುದಾಯಗಳ ತೀವ್ರ ಒತ್ತಡಕ್ಕೆ ಮಣಿದ ಸರಕಾರ ಜಾತಿಗಣತಿ ನಮೂನೆಯಿಂದ ಹಿಂದೂ ಕ್ರಿಶ್ಚಿಯನ್‌ಗೆ ಕೊಕ್‌ ನೀಡಿದೆ. ತೀವ್ರ ಕ್ರಿಶ್ಚಿಯನ್‌ ಜೊತೆ ನಾನಾ ಹಿಂದೂ ಜಾತಿ ಉಲ್ಲೇಖಕ್ಕೆ ಬ್ರೇಕ್‌ ನೀಡಿದೆ.

ರಾಜ್ಯ ಹಿಂದುಳಿದ ಆಯೋಗ ಜಾತಿ ಗಣತಿಯಿಂದ 33 ಜಾತಿಗಳನ್ನು ಪಟ್ಟಿಯಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ತೆಗೆದಿದೆ. ಸೋಮವಾರದಿಂದ ಸಮೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಆಯೋಗದ ಅಧ್ಯಕ್ಷ ಮಧುಸೂದನೆ ನಾಯಕ್‌ ಮತ್ತು ಆಯುಕ್ತ ದಯಾನಂದ ಭಾಗಿಯಾಗಿ ಹೇಳಿದರು.

ಇದನ್ನೂ ಓದಿ:Asia Cup 2025: ಭಾರತ-ಪಾಕ್‌ ಸೂಪರ್‌ 4 ಪಂದ್ಯ: ಇಂದು ಎಷ್ಟು ಗಂಟೆಯಿಂದ ಆರಂಭ? ಯಾವುದರಲ್ಲಿ ನೋಡಬಹುದು?

ಮತಾಂತರ ಆಗಿದ್ದರೆ ಮತಾಂತರ ಆದ ಧರ್ಮದಲ್ಲಿ ಅವರು ಇರುತ್ತಾರೆ. ಮತಾಂತರ ಆದವರು ಮೂಲ ಜಾತಿಗೆ ಬರುವುದಿಲ್ಲ. ಯಾವ ಜಾತಿ, ಧರ್ಮದ ಅಂಕಿ ಅಂಶಗಳನ್ನು ಜಾಸ್ತಿ ಮಾಡುವುದಿಲ್ಲ. ಮತಾಂತರ ಆದವರಿಗೆ ಮತಾಂತರವಾದ ಧರ್ಮವೇ ಇರಲಿದೆ. ಮೂಲ ಜಾತಿ ಅವರಿಗೆ ಅನ್ವಯವಾಗುವುದಿಲ್ಲ ಎಂದು ಹೇಳಿದರು.

Comments are closed.