Dinesh Gundurao: ಸಚಿವ ಜಮೀರ್‌ ಅಹ್ಮದ್‌ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ; ದಿನೇಶ್‌ ಗುಂಡೂರಾವ್‌ಗೆ ನೋಟಿಸ್‌

Share the Article

Dinesh Gundurao: ಸಚಿವ ಜಮೀರ್‌ ಅಹ್ಮದ್‌ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಕುರಿತಂತೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ಗೆ ಲೋಕಾಯುಕ್ತ ಪೊಲೀಸರು ನೋಟಿಸ್‌ ನೀಡಿದ್ದಾರೆ.

ಲೋಕಾಯುಕ್ತ ಪೊಲೀಸರು, ಸಚಿವ ಜಮೀರ್‌ ಜೊತೆಗೆ ಆರ್ಥಿಕ ವ್ಯವಹಾರವನ್ನು ಹೊಂದಿದ್ದ ದಿನೇಶ್‌ ಗುಂಡೂರಾವ್‌ಗೆ ನೋಟಿಸ್‌ ನೀಡಿದ್ದಾರೆ. ಹಾಗಾಗಿ ದಾಖಲೆ ಸಮೇತ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ಹಾಗಾಗಿ ನೋಟಿಸ್‌ ಬೆನ್ನಲ್ಲೇ ದಿನೇಶ್‌ ಗುಂಡೂರಾವ್‌ ದಾಖಲೆ ಕ್ರೋಢೀಕರಿಸಲು ಕಾಲಾವಕಾಶ ಕೋರಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:BPL Cards: ರಾಜ್ಯದಲ್ಲಿ ಕೋಟ್ಯಾಧಿಪತಿಗಳ ಬಳಿ ʼಬಿಪಿಎಲ್‌ʼ ಕಾರ್ಡ್‌ ಪತ್ತೆ

Comments are closed.