Eidgah Ground: ಈದ್ಗಾ ಮೈದಾನ ಇನ್ಮುಂದೆ ರಾಣಿ ಚೆನ್ನಮ್ಮ ಮೈದಾನ: ಪಾಲಿಕೆಯಿಂದ ಅಧಿಕೃತ ಘೋಷಣೆ

Eidgah Ground: ಪ್ರತಿ ಬಾರಿಯೂ ಗಣೇಶೋತ್ಸವದ (Ganesh Chaturthi) ವೇಳೆ ವಿವಾದಕ್ಕೆ ಎಡೆಮಾಡಿಕೊಡುತ್ತಿದ್ದ ಈದ್ಗಾ ಗ್ರೌಂಡ್ (Eidgah Ground) ಅನ್ನು ರಾಣಿ ಚೆನ್ನಮ್ಮ ಮೈದಾನವೆಂದು (Rani Chennamma Ground) ಮಹಾನಗರ ಪಾಲಿಕೆಯ ಉಪಮೇಯರ್ ಸಂತೋಷ ಚೌಹ್ವಾಣ್ ಅಧಿಕೃತವಾಗಿ ಘೋಷಣೆ ಮಾಡಿದರು.

ಈ ಬಾರಿಯ ಗಣೇಶೋತ್ಸವವು ಈದ್ಗಾ ಮೈದಾನದಲ್ಲಿ ಶಾಂತಿಯುತವಾಗಿ ನಡೆಯಿತು. ಈ ಗಣೇಶೋತ್ಸವದ ಕಾರ್ಯಕ್ರಮದಲ್ಲಿಯೇ ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನ ಎಂದು ಮರುನಾಮಕರಣ ಮಾಡಲಾಗಿದೆ.
Gray Hair: ಯೌವನದಲ್ಲೇ ಕೂದಲು ಬೆಳ್ಳಗಾಗಿವೆಯೇ? ಡೈ, ಬಣ್ಣವಿಲ್ಲದೆ ಕೂದಲು ಕಡುಗಪ್ಪಾಗಿಸುವ ಉಪಾಯ ಇಲ್ಲಿದೆ
Comments are closed.