Madenuru Manu: ಮಡೆನೂರು ಮನು-ಸಂತ್ರಸ್ತೆ ಕಾಂಪ್ರಮೈಸ್‌: ಕೇಸ್‌ ವಾಪಸ್‌

Share the Article

Madenuru Manu: ಕಾಮಿಡಿ ಕಿಲಾಡಿಗಳು ಶೋ ಸ್ಪರ್ಧಿ ಮನು ವಿರುದ್ಧ ಸಹನಟಿಯೋರ್ವರು ಅತ್ಯಾ*ಚಾರ ಆರೋಪ ಮಾಡಿದ್ದು, ನಂತರ ಮನು ಜೈಲಿಗೆ ಹೋಗಿದ್ದು, ರಿಲೀಸ್‌ ಆಗಿ ಹೊರಬಂದಿದ್ದು, ಇದರ ಜೊತೆಗೆ ಜೈಲಿನಲ್ಲಿದ್ದಾಗಲೇ ಮನು ಆಡಿಯೋ ರಿಲೀಸ್‌ ಆಗಿದ್ದು, ಒಂದರ್ಥದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿತ್ತು. ಆದರೆ ಇದೀಗ ವರದಿ ಪ್ರಕಾರ, ಅತ್ಯಾ*ಚಾರ ಕೇಸನ್ನು ಸಂತ್ರಸ್ಥೆ ಹಿಂಪಡೆದಿದ್ದಾರೆ. ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಕೇಸು ಹಾಕಿದ್ದ ನಟಿ ಇದೀಗ ಕೇಸು ವಾಪಾಸು ಪಡೆದುಕೊಂಡಿದ್ದಾಳೆ.

ಧಾರವಾಡ ಹೈಕೋರ್ಟ್‌ನಲ್ಲಿ ಈ ಕುರಿತು ವಿಚಾರಣೆ ಆಗಬೇಕಿತ್ತು. ಈ ವೇಳೆ ಸಂತ್ರಸ್ಥೆಯು ವಕೀಲರ ಸಾಕ್ಷಿಯಾಗಿ ಮಡೆನೂರು ಮನು ಮುಂದೆಯೇ, ” ನಾನು ಖುಷಿಯಿಂದ ಕೇಸ್‌ ಹಿಂಪಡೆಯುತ್ತಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Trump Tariffs Impact: ಆಭರಣಗಳಿಂದ ಹಿಡಿದು ಶೂ ಮತ್ತು ಬಟ್ಟೆಗಳವರೆಗೆ: ಶೇ. 50 ರಷ್ಟು ಸುಂಕದಿಂದ ಭಾರತದ ಯಾವ ವಲಯದ ಮೇಲೆ ಪರಿಣಾಮ ಬೀರುತ್ತದೆ?

Comments are closed.