Chetan Ahimsa: ʼಧರ್ಮಸ್ಥಳ ಕೇಸ್ʼ ತನಿಖೆಗೆ ಜಿಪಿಆರ್ ಬಳಸಿ-ನಟ ಚೇತನ್ ಅಹಿಂಸಾ ಮನವಿಅ

Actor Chetan Ahimsa: ಧರ್ಮಸ್ಥಳ ಬುರುಡೆ ಕೇಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಪಿಆರ್ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಎಂದು ನಟ ಚೇತನ್ ಅಹಿಂಸಾ ಮನವಿ ಮಾಡಿದ್ದಾರೆ.

ಇದು ದೊಡ್ಡ ಸುದ್ದಿ- ಸ್ಥಳ 11ರ ಬಳಿಯಲ್ಲಿ ಅಸ್ಥಿಪಂಜರ ಭಾಗಗಳು ಮತ್ತು ಸೀರೆ ಪತ್ತೆಯಾಗಿದೆ. ಇದು ಸ್ಥಳ 6 ರಲ್ಲಿ ಸಿಕ್ಕಿರುವ ಮೂಳೆಗಳನ್ನು ಸಾಬೀತುಪಡಿಸುತ್ತದೆ. ಸತ್ಯವು ಸ್ವಚ್ಛತಾ ಕಾರ್ಮಿಕನ ಕಡೆ ಇದ್ದಂಗೆ ಕಾಣುತ್ತಿದೆ. ತಪಾಸಣೆಯು ಸಂಪೂರ್ಣವಾಗಿರಲು ಗ್ರೌಂಡ್ ಪೆನಿಟ್ರೇಟಿಂಗ್ ರಾಡಾರ್ ಮತ್ತು ಇತರ ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಬೇಕೆಂದು ನಾವು ಮನವಿ ಮಾಡುತ್ತೇವೆ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.
ಇದನ್ನು ಓದಿ: Ramya: ರಮ್ಯಾಗೆ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಕಾಮೆಂಟ್ ವಿಚಾರ- ಚಿತ್ರದುರ್ಗದವರೇ ಹೆಚ್ಚು ಎಂದ ತನಿಖೆ
Comments are closed.