Viral Video : RSS ಪ್ರಾರ್ಥನೆ ವೇಳೆ ಸ್ವಯಂಸೇವಕರ ಕಾಲ ಬಳಿ ಹರಿದ ಹಾವು – ಮುಂದೇನಾಯ್ತು?

Share the Article

Viral Video : ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು ಇದರಲ್ಲಿ ಆರ್ ಎಸ್ ಎಸ್ ಸ್ವಯಂಸೇವಕರು ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಅವರ ಕಾಲ ಬಳಿ ಹಾವೊಂದು ಹರಿದಿದೆ. ಆದರೂ ಯಾವೊಬ್ಬ ಸ್ವಯಂಸೇವಕರು ಅಲುಗಾಡದೆ ಪ್ರಾರ್ಥನೆಯನ್ನು ಯಶಸ್ವಿಗೊಳಿಸಿದದ್ದನ್ನು ಇದರಲ್ಲಿ ಕಾಣಬಹುದು.

ಹೌದು, ಮಹಾರಾಷ್ಟ್ರದಲ್ಲಿ ನಡೆದಿದೆ ಎನ್ನಲಾದ ವಿಡಿಯೋವನ್ನು Bharatwithrss ಎಂಬ Instagram ಪೇಜಿನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಆರ್‌ಎಸ್ ಸ್ವಯಂಸೇವಕರು ಮಳೆಯ ನಡುವೆ ಪ್ರಾರ್ಥನೆಯನ್ನು ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಹಾವು ಒಂದು ಅವರ ಕಾಲ ಬುಡದಲ್ಲಿ ಹರಿದು ಬರುತ್ತದೆ .

ಆದರೂ ಕೂಡ ಯಾವ ಸ್ವಯಂಸೇವಕರು ವಿಚಲಿತರಾಗದೆ ನಿಂತು ಪ್ರಾರ್ಥನೆಯನ್ನು ಮುಂದುವರಿಸುತ್ತಾರೆ. ನಂತರ ಹಾವು ತನ್ನ ಪಾಡಿಗೆ ಅಲ್ಲಿಂದ ಹೊರಟು ಹೋಗುತ್ತದೆ. ಸದ್ಯ ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದ್ದು ಬಾರಿ ಮೆಚ್ಚಿಗೆ ವ್ಯಕ್ತವಾಗುತ್ತಿದೆ.

https://www.instagram.com/reel/DMzgF9-A5Ua/?igsh=N2gzemEwMXJkM2xh

ಇದನ್ನೂ ಓದಿ: Multi wives: ಹರಿಯಾಣದಲ್ಲಿ 2779 ಜನರಿಗೆ 2 ಅಥವಾ ಹೆಚ್ಚಿನ ಹೆಂಡತಿಯರು – ಇದು ಬಹಿರಂಗವಾಗಿದ್ದು ಹೇಗೆ?

Comments are closed.