Dharmasthala Case: ಪಾಯಿಂಟ್ 6 ರಲ್ಲಿ ಕಳೇಬರ ಅವಶೇಷ ದೊರಕಿದ ಬೆನ್ನಲ್ಲೇ ಪಾಯಿಂಟ್ 1 ರಲ್ಲಿ ಸಿಕ್ಕಿದ್ದ ಪ್ಯಾನ್‌ಕಾರ್ಡ್ ರಹಸ್ಯ ಬಯಲು?

Dharmasthala: ಧರ್ಮಸ್ಥಳದ ಬುರುಡೆ ಕೇಸ್‌ಗೆ ಇದೀಗ ದೊಡ್ಡ ಟ್ವಿಸ್ಟ್ ದೊರಕಿದ್ದು, ಇಂದು ಆರನೇ ಪಾಯಿಂಟ್ ಉತ್ಖನನದ ವೇಳೆ ಅಸ್ಥಿಪಂಜರದ ಅವಶೇಷಗಳು ದೊರಕಿದೆ. ಮೊನ್ನೆ ಪಾಯಿಂಟ್ ನಂಬರ್ 1ರಲ್ಲಿ 2 ರಲ್ಲಿ ಐಡಿ ಕಾರ್ಡ್ ಪತ್ತೆಯಾಗಿತ್ತು ಎಂದು ವರದಿಯಾಗಿತ್ತು.

ಇದೀಗ ಆ ಪ್ಯಾನ್ ಕಾರ್ಡ್ ಯಾರದು ಎನ್ನುವುದು ವರದಿಯಾಗಿದೆ. ಪ್ಯಾನ್ ಕಾರ್ಡ್ ಹೋಲ್ಡರ್ 2025 ರಲ್ಲಿ ಮೃತ ಹೊಂದಿದ್ದರು. ಮಾರ್ಚ್ 2025 ರಲ್ಲಿ ಜಾಂಡೀಸ್‌ನಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ. ಎಸ್‌ಐ ಮೃತಪಟ್ಟ ವ್ಯಕ್ತಿಯ ತಂದೆಯನ್ನು ಸಂಪರ್ಕ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Comments are closed.