Vittla: ವಿಟ್ಲ: ಟಿಪ್ಪರ್ ಕಾರು ಮುಖಾಮುಖಿ ಡಿಕ್ಕಿ: ನವವಿವಾಹಿತ ಸಾವು!

Share the Article

Vittla: ಮಿನಿ ಟಿಪ್ಪ‌ರ್ ಮತ್ತು ಆಲ್ಟೊ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ಚಿಕಿತ್ಸೆ ಫಲಕಾರಿಯಾಗದೆ ನವವಿವಾಹಿತ ಯುವಕ ಮೃತಪಟ್ಟು, ಅವರ ಸಹೋದರಿ ಮತ್ತು ಮಗು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ವೀರಕಂಬ ಗ್ರಾಮದ ಕೆಲಿಂಜದಲ್ಲಿ ನಡೆದಿದೆ. ಮೃತಪಟ್ಟವರನ್ನು ಅನಂತಾಡಿ ಆಶ್ವತ್ತಡಿ ನಿವಾಸಿ ಅನೀಶ್‌ (34) ಎಂದು ಗುರುತಿಸಲಾಗಿದೆ.

ಈ ಸಂಬಂಧ ವಿಟ್ಲ (Vittla) ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Poison Food: ವಿಷಹಾರ ಸೇವಿಸಿ ತಂದೆ-ಮಗಳು ಸೇರಿ 3 ಸಾವು – ಮೂವರು ಅಸ್ವಸ್ಥ – ಆಸ್ಪತ್ರೆಗೆ ದಾಖಲು

Comments are closed.