15year old vehicles: 15 ವರ್ಷ ಹಳೇ ವಾಹನಗಳ ಮೇಲಿನ ಪೆಟ್ರೋಲ್, ಡೀಸೆಲ್ ಪೂರೈಕೆ ಕುರಿತು ಸರಕಾರದಿಂದ ಮಹತ್ವದ ನಿರ್ಧಾರ

15year old vehicles: ಇನ್ಮುಂದೆ 15 ವರ್ಷ ಹಳೆಯ ವಾಹನಗಳಿಗೆ ಪೆಟ್ರೋಲ್, ಡೀಸರ್ ಪೂರೈಸುವುದಿಲ್ಲ ಎಂದು ಸರಕಾರ ಹೇಳಿತ್ತು. ಇದೀಗ ಈ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತವಾದ ನಿರ್ಬಂಧ ವಾಪಸ್ ಪಡೆಯಲಾಗಿದೆ.

ದೆಹಲಿಯಲ್ಲಿ ಜಾರಿಗೆ ತಂದಿದ್ದ ಈ ನಿಯಮವನ್ನು ಸಾರ್ವಜನಿಕರ ಆಕ್ರೋಶದ ಕಾರಣದಿಂದ ಹಿಂಪಡೆಯಲಾಗಿದೆ.
ತಾಂತ್ರಿಕ ಸವಾಲುಗಳ ಕಾರಣ ಹಳೇ ವಾಹನಗಳ ಮೇಲಿನ ಇಂಧನ ನಿಷೇಧವು ಕಾರ್ಯಸಾಧ್ಯವಲ್ಲ. ಈ ನಿರ್ಧಾರ ತೆಗೆದುಕೊಳ್ಳುವ ಬದಲು ಮಾಲಿನ್ಯಕಾರಕ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಸರಕಾರ ತಿಳಿಸಿದೆ.
ಹಳೆಯ ವಾಹನಗಳನ್ನು ಗುರುತಿಸಲು ವಿಶೇಷ ತಂಡ ರಚನೆ ಮಾಡಲಾಗುವುದು. ಮಾಲಿನ್ಯ ನಿಯಂತ್ರಣಕ್ಕೆ ಹೋಟೆಲ್‌ಗಳಲ್ಲಿ ಹೊಗೆ ನಿರೋಧಕ ಅಳವಡಿಕೆ ಮಾಡುವುದು ಕಡ್ಡಾಯವಾಗಿದೆ ಎಂದು ಈ ಮೊದಲು ಸರಕಾರ ಹೇಳಿತ್ತು.
ಇದನ್ನೂ ಓದಿ: Puttur: ಪುತ್ತೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಾಪತ್ತೆ!
Comments are closed.