Modi government: ಪ್ರಧಾನಿ ಮೋದಿ ಸರ್ಕಾರ: ದೇಶದಲ್ಲಿ ಬಡವರ ಸಂಖ್ಯೆ ಭಾರಿ ಇಳಿಕೆ!

Modi government: ಭಾರತವು ಕಳೆದ ದಶಕದಲ್ಲಿ ತನ್ನ ಕಡುಬಡತನದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪ್ರಗತಿ ಯನ್ನು ಸಾಧಿಸಿದೆ. 2011-12ರಲ್ಲಿ ಶೇ. 27.1 ಇದ್ದ ಕಡುಬಡವರ ಸಂಖ್ಯೆ 2022 -23ರಲ್ಲಿ

5.3 ಕ್ಕೆ ಇಳಿದಿದೆ ಎಂದು ಇತ್ತೀಚಿನ ವಿಶ್ವ ಬ್ಯಾಂಕ್ ದತ್ತಾಂಶವು ಬಹಿರಂಗಪಡಿಸಿದೆ.
ಈ ಮೂಲಕ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಬಡ ತನದ ಪ್ರಮಾಣ ಕಡಿಮೆ ಆಗಿದೆ ಎಂದು ಪರೋಕ್ಷವಾಗಿ ವರದಿ ಹೇಳಿದೆ. 2011-12ರಲ್ಲಿ 34 ಕೋಟಿ ಕಡುಬಡವರು ದೇಶ ದಲ್ಲಿದ್ದರು. ಇವರ ಸಂಖ್ಯೆ 2022-23ರಲ್ಲಿ 7.5 ಕೋಟಿಗೆ ಕುಸಿದಿದೆ. 11 ವರ್ಷದಲ್ಲಿ ಸುಮಾರು 26 ಕೋಟಿ ಜನ ಬಡತನ ರೇಖೆಯಿಂದ ಹೊರಬಂದಿದ್ದಾರೆ.
Comments are closed.