Kodagu: ಕೊಡಗು ಜಿಲ್ಲೆಯ ಮಳೆ ವಿವರ!

Share the Article

Kodagu: ಕೊಡಗು (Kodagu) ಜಿಲ್ಲೆಯಲ್ಲಿ ಜೂನ್ 30ರಂದು ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 4.72 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 12.05 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1408.49 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 787.55 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 5.98 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2021.51 ಮಿ.ಮೀ,

ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.20 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1410.55 ಮಿ.ಮೀ.

ಪೊನ್ನಂಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 7.41 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1385.91 ಮಿ.ಮೀ.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 8.30 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1462.49 ಮಿ.ಮೀ.

ಕುಶಾಲನಗರ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 0.70 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 761.94 ಮಿ.ಮೀ.

ಹೋಬಳಿವಾರು ಮಳೆ ವಿವರ:

ಮಡಿಕೇರಿ ಕಸಬಾ 7,

ನಾಪೋಕ್ಲು 1.20,

ಸಂಪಾಜೆ 7.50,

ಭಾಗಮಂಡಲ 8.20,

ವಿರಾಜಪೇಟೆ 2.40,

ಹುದಿಕೇರಿ 14,

ಶ್ರೀಮಂಗಲ 7.60,

ಪೊನ್ನಂಪೇಟೆ 5,

ಬಾಳೆಲೆ 3.05,

ಸೋಮವಾರಪೇಟೆ 5, ಶನಿವಾರಸಂತೆ 8,

ಶಾಂತಳ್ಳಿ 11,

ಕೊಡ್ಲಿಪೇಟೆ 9.20,

ಕುಶಾಲನಗರ 0.40,

ಸುಂಟಿಕೊಪ್ಪ 1 ಮಿ.ಮೀ. ಮಳೆಯಾಗಿದೆ.

ಇದನ್ನೂ ಓದಿ: Mangaluru: ಕೊಳತ್ತಮಜಲು ಅಬ್ದುಲ್‌ ರಹಮಾನ್‌ ಹತ್ಯೆ ಪ್ರಕರಣ: ಇನ್ನೋರ್ವ ಆರೋಪಿ ಸೆರೆ

Comments are closed.