Crime: ಚಾಕ್ಲೇಟ್ ಗಾಗಿ ಹಣ ಕೇಳಿದ 4 ವರ್ಷದ ಮಗಳನ್ನು ಕೊಂದ ತಂದೆ

Crime: ಚಾಕ್ಲೇಟ್ ಗಾಗಿ ಹಣ ಕೇಳಿದ್ದಕ್ಕೆ ನಾಲ್ಕು ವರ್ಷದ ಮಗುವನ್ನು ಕತ್ತು ಹಿಸುಕಿ ತಂದೆಯೇ ಕೊಂದಿರುವ ಘಟನೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಉದ್ವೀರ್ ನಲ್ಲಿ ನಡೆದಿದೆ.

ತಾಂಡಾ ನಿವಾಸಿ ರಾಥೋಡ್ ಚಾಕ್ಲೆಟ್ ಕೇಳಿದ ಮಗಳನ್ನು ಕೊಂದಿರುವ ಆರೋಪಿಯಾಗಿದ್ದು, ಮಗುವಿನ ತಾಯಿಯ ದೂರಿನ ಆಧಾರದ ಮೇರೆಗೆ ಉದ್ವಿರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Comments are closed.