Kolkata: ಕೊಲ್ಕತ್ತಾದಲ್ಲಿ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿಯ ಮೇಲೆ ಅತ್ಯಾಚಾರ

Share the Article

Kolkata: ಕೋಲ್ಕತ್ತಾದ ಕಾನೂನು ಕಾಲೇಜು ಒಂದರಲ್ಲಿ ಜೂನ್ 25ರಂದು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿದ್ದು, ಅತ್ಯಾಚಾರ ಎಸಗಿದ ಮೂವರಲ್ಲಿ ಇಬ್ಬರು ಕಾಲೇಜು ಸಿಬ್ಬಂದಿಗಳು ಎಂದು ತಿಳಿದುಬಂದಿದೆ.

ಇನ್ನು ಈ ಪ್ರಕರಣ ಕೊಲ್ಕತ್ತಾದ ಕಸ್ಬಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಮೂವರನ್ನು ಬಂಧಿಸಲಾಗಿದೆ. ಹಾಗೂ ಮನೋಜಿತ್ ಮಿಶ್ರಾ (31) ಜಯಿಬ್ ಅಹಮದ್ ( 19) ಪ್ರಮಿತ್ ಮುಖ್ಯೋಪಾಧ್ಯಾಯ (20) ಎಂದು ಅಪರಾಧಿಗಳನ್ನು ಗುರುತಿಸಲಾಗಿದೆ.

ಮೂವರನ್ನು ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಜುಲೈ 1ರ ತನಕ ಇವರನ್ನು ಕಸ್ಟಡಿಯಲ್ಲಿ ಇರಿಸಿಕೊಳ್ಳಲಾಗುವುದು.

ಇದನ್ನೂ ಓದಿ;Indo-China: ಶಾಂತಿ ಮತ್ತು ನೆಮ್ಮದಿಗಾಗಿ ಚರ್ಚೆ – ಚೀನಾದೊಂದಿಗಿನ ಗಡಿ ವಿವಾದಕ್ಕೆ ಭಾರತದಿಂದ ಶಾಶ್ವತ ಪರಿಹಾರದ ಹುಡುಕಾಟ

Comments are closed.