Home News Mangaluru: ಕಟೀಲು ದೇವಾಲಯಕ್ಕೆ ಬಿಜೆಪಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಭೇಟಿ

Mangaluru: ಕಟೀಲು ದೇವಾಲಯಕ್ಕೆ ಬಿಜೆಪಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಭೇಟಿ

Hindu neighbor gifts plot of land

Hindu neighbour gifts land to Muslim journalist

Mangaluru: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭೆಯ ಸಂಸದ ರಾಧಾಮೋಹನ್ದಾಸ್ ಅಗರ್ವಾಲ್ ಇವರು ಇಂದು ಜೂನ್ 26ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದರು. ಅವರೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಸಂಸದರು, ಶಾಸಕರು, ಪಕ್ಷದ ಮುಂದಾಳುಗಳು ಹಾಗೂ ನೂರಾರು ನಾಗರಿಕರು ಹಾಜರಿದ್ದರು.

ಇದನ್ನೂ ಓದಿ;Cricket: ಟೆಸ್ಟ್ ಬ್ಯಾಟಿಂಗ್ ರೇಟಿಂಗ್ ಪಾಯಿಂಟ್‌ – 800 ದಾಟಿದ ಮೊದಲ ಭಾರತೀಯ ವಿಕೆಟ್ ಕೀಪರ್ ಪಂತ್‌