Couple Romance: ಚಲಿಸುತ್ತಿದ್ದ ಕಾರಿನ ಸನ್ರೂಫ್ ತೆಗೆದು ಜೋಡಿಗಳಿಂದ ಅಪ್ಪುಗೆ, ಚುಂಬನ: ವಿಡಿಯೋ ವೈರಲ್

Couple Romance: ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಸನ್ರೂಫ್ ತೆಗೆದು ಜೋಡಿ ರೊಮ್ಯಾನ್ಸ್ ಮಾಡಿರುವ ಘಟನೆ ನಡೆದಿದೆ. ಚಂಡೀಗಢ-ಮನಾಲಿ ನಾಲ್ಕು ಪಥದ ಹೆದ್ದಾರಿಯಲ್ಲಿ ರೊಮ್ಯಾನ್ಸ್ ನಡೆದಿದೆ. ಚಲಿಸುವ ಕಾರಿನ ಸನ್ರೂಫ್‌ನಿಂದ ಯುವ ಜೋಡಿಗಳು ಚುಂಬಿಸುತ್ತಿರುವ ಮತ್ತು ಅಪ್ಪಿಕೊಳ್ಳುವ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

एक और धाकड़ जी सनरूफ खोलकर शक्ति प्रदर्शन कर रहे हैं। Video चंडीगढ़–मनाली फोरलेन हाईवे की है। pic.twitter.com/VjqgKYHsjn
— Sachin Gupta (@SachinGuptaUP) June 25, 2025
ಹರಿಯಾಣದ ಗುಹ್ಲಾ ಗ್ರಾಮದಲ್ಲಿ ನೋಂದಾವಣೆ ಮಾಡಲಾಗಿದೆ. ವಾಹನ ಚಲಾಯಿಸುತ್ತಿದ್ದ ವಾಹನ ಚಾಲಕರೊಬ್ಬರು ಈ ವಿಡಿಯೋವನ್ನು ಸೆರೆಹಿಡಿದಿದ್ದಾರೆ.
ಸನ್‌ರೂಫ್ ಹೊಂದಿರುವ ಚಲಿಸುವ ಕಾರು ಮತ್ತು ಹೆದ್ದಾರಿಯ ಮಧ್ಯದಲ್ಲಿ ಈ ರೀತಿ ವರ್ತನೆಯನ್ನು ವಿಡಿಯೋವನ್ನು ರೆಕಾರ್ಡ್ ಮಾಡಿದ್ದು, ಅದು ಈಗ ವೈರಲ್ ಆಗುತ್ತಿದೆ. ದಂಪತಿಗಳು ಪರಸ್ಪರ ಚುಂಬಿಸಿ, ಅಪ್ಪಿಕೊಂಡಿರುವ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.
Comments are closed.