

Accident: ಮರವೂರು ಎಂಬಲ್ಲಿ ಬೈಕ್ ಮತ್ತು ಕಾರಿನ ನಡುವೆ ಭೀಕರ ಅಪಘಾತ (Accident)ಆಗಿರುವ ಘಟನೆ ನಡೆದಿದೆ.

ಬೈಕ್ ಸವಾರರು ಗಂಭೀರ ಗಾಯಗೊಂಡಿದ್ದು ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡ ಬೈಕ್ ಸವಾರರು ಕಟೀಲು ಮೂಲದವರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Iran –America: ಅಮೆರಿಕಾ ದಾಳಿ – ಇರಾನ್‌ನ ಪರಮಾಣು ತಾಣಗಳಿಗೆ ಭಾರಿ ಹಾನಿಯಾಗಿದೆ – ಟ್ರಂಪ್













