Puttur: ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ!

Puttur: ಪುತ್ತೂರು (Puttur) ವೀರಮಂಗಲ ಶಾಲೆಯಲ್ಲಿ ಇಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಎಸ್ ಡಿ ಎಂ ಸಿ ಅಧ್ಯಕ್ಷರಾದ ರವಿಚಂದ್ರ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಎಸ್ ಡಿ ಎಂ ಸಿ ಉಪಾಧ್ಯಕ್ಷೆ ನವ್ಯ, ಸದಸ್ಯರಾದ ಸುರೇಶ್ ಗಂಡಿ,ವಿನುತ ಅರ್ಚನಾ ಚಂದ್ರಾವತಿ ಹರೀಶ್ ರಝಾಕ್ ಸಲೀಂ, ಫಾರೂಕ್ ಮತ್ತಿತರರು ಉಪಸ್ಥಿತರಿದ್ದರು.


ಮುಖ್ಯಗುರು ತಾರಾನಾಥ ಸವಣೂರು ಸ್ವಾಗತಿಸಿದರು. ಶಿಕ್ಷಕರಾದ ಹರಿಣಾಕ್ಷಿ ಎಂ, ಶೋಭಾ, ಶ್ರೀಲತಾ, ಕವಿತಾ, ಶಿಲ್ಪರಾಣಿ, ಸೌಮ್ಯ,ಸವಿತಾ, ಸಂಚನಾ ಕರಾಟೆ ಶಿಕ್ಷ ನಾರಾಯಣ ಆಚಾರ್ಯ ಮಳಿ, ಅಡುಗೆ ಸಿಬ್ಬಂದಿಗಳಾದ ಪಾರ್ವತಿ,ಪ್ರೇಮ,ಸುಶಿಲಾ ಉಪಸ್ಥಿತರಿದ್ದರು.ದೈಹಿಕ ಶಿಕ್ಷಣ ಶಿಕ್ಷಕಿ ಹೇಮಾವತಿ ಮತ್ತು ಯೋಗ ಶಿಕ್ಷಕ ಹಿಮತ್ ಕೆ ಕಾರ್ಯಕ್ರಮ ಸಂಯೋಜಿಸಿದರು.
Comments are closed.