Sherlyn Chopra: ಹುಡುಗ ಬೇಡ, ಬೇಡ ಅಂದರೂ ಬಿಡದ ಶೆರ್ಲಿನ್, ಮರೆಗೆ ಎಳೆದೊಯ್ದು ಮಾಡಿದ್ದೇನು? ವಿಡಿಯೋ ನೋಡಿದ್ರೆ ನೀವೂ ಸುಸ್ತು ಹೊಡಿತೀರಾ !!

Sherlyn Chopra: ನಟಿ ಶೆರ್ಲಿನ್​ ಚೋಪ್ರಾ (Sherlyn Chopra) ಅವರದ್ದು ವಿವಾದಾತ್ಮಕ ವ್ಯಕ್ತಿತ್ವ. ಅನೇಕ ಸಂದರ್ಭಗಳಲ್ಲಿ ಅವರು ನೆಗೆಟಿವ್​ ಕಾರಣದಿಂದಲೇ ಸುದ್ದಿ ಆಗಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾಗಳಲ್ಲಿ(Social Media) ಈಕೆಯ ಹವಾನೇ ಬೇರೆ ಬಿಡಿ. ಅದರಲ್ಲೂ ದೇಹಕ್ಕೆ ಪ್ಲಾಸ್ಟಿಕ್​ ಸರ್ಜರಿ(Plastic Surgery) ಮಾಡಿಸಿಕೊಂಡು ಯಥೇಚ್ಛವಾಗಿ ಅದನ್ನು ಪ್ರದರ್ಶಿಸುತ್ತಲೇ ಇರುತ್ತಾಳೆ. ಇದೀಗ ಈ ಶೆರ್ಲಿನ್ ಹುಡುಗನೊಬ್ಬನನ್ನು ಕಾಡಿಸಿ, ಪೀಡಿಸಿ, ಗೋಳುಹೊಯ್ದುಕೊಂಡು ಬೇಡ, ಬೇಡ ಎಂದರೂ ಮರೆಗೆ ಕರೆದೊಯ್ದು ಏನೋ ಮಾಡಿದ್ದಾಳೆ. ಈ ಕುರಿತ ವಿಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

 

ವಿಡಿಯೋದಲ್ಲಿ ಏನಿದೆ?
ವೈರಲ್ ಆದ ವಿಡಿಯೋದಲ್ಲಿ 40ರ ಪ್ರಾಯದ ಶೆರ್ಲಿನ್, ತನ್ನ ಮಗನ ವಯಸ್ಸಿನ ಚಿಕ್ಕ ಹುಡುಗನನ್ನು ಎಳೆದು ತಂದಿದ್ದಾಳೆ. ಈಕೆ ಎಳೆದಾಡುವುದರಿಂದ ಆತ ತುಂಬಾ ಕಿರಿ ಕಿರಿ ಅನುಭವಿಸಿದ್ದಾನೆ ಎನಿಸುತ್ತೆ. ಆತನ ಮುಖ ನೋಡಿದರೆ ಈ ನಟಿಯನ್ನು ನೋಡಿ ಇರಿಟೇಟ್ ಆದಂತಿದೆ. ಆದರೆ ಎಷ್ಟೇ ಹೇಳಿದ್ರೂ ಶೆರ್ಲಿನ್​ ಅವನನ್ನು ಹಿಡಿದುಕೊಂಡಿದ್ದಾರೆ. ಆತ ಬಿಡಿ ಬಿಡಿ ಎನ್ನುತ್ತಿದ್ದಾನೆ. ಆದರೆ ಶೆರ್ಲಿನ್​ ಎಳೆದುಕೊಂಡು ಬೋರ್ಡ್​ ಹಿಂದೆ ಹೋಗಿ ಕಿಸ್​(Kiss) ಮಾಡಿದ್ದಾರೆ. ನಂತರ ಹೊರಗಡೆ ಬಂದು ಲಿಪ್​ಸ್ಟಿಕ್​ ಕಲೆಯನ್ನು ಒರೆಸಿದ್ದಾರೆ. ಬಳಿಕ ಆ ಹುಡುಗನಿಗೂ ತುಂಬಾ ಇರುಸುಮುರುಸು ಆದರಂತೆ ಕಾಣುತ್ತದೆ. ನಂತರ ಅವನನ್ನು ಶೆರ್ಲಿನ್ ತಬ್ಬಿ ಮುದ್ದಾಡುತ್ತಾಳೆ.

Tarun Sudheer: ನಿರ್ದೇಶಕ ತರುಣ್ ಸುಧೀರ್ ಗೆ ಕೂಡಿ ಬಂದ ಕಂಕಣಭಾಗ್ಯ; ಕೈ ಹಿಡಿಯೋ ನಟಿ ಯಾರು?

ನೆಟ್ಟಿಗರು ಹೇಳಿದ್ದೇನು?
ವೈರಲ್ ವಿಡಿಯೋ ನೋಡಿದ ನೆಟ್ಟಿಗರು ಹೆಣ್ಣು ಜನ್ಮಕ್ಕೇ ಕಳಂಕ ನೀನು ಎನ್ನುತ್ತಿದ್ದಾರೆ. ನಿನ್ನಂಥ ಹೆಣ್ಣುಗಳಿಂದಲೇ ಗಂಡು ಕುಲದ ಮರ್ಯಾದೆ ಹೋಗುತ್ತಿದೆ. ಹೆಣ್ಣು ಮಕ್ಕಳು ಮಾಡುವುದೆಲ್ಲಾ ಮಾಡಿ ಕೊನೆಗೆ ಗಂಡಸರದ್ದೇ ತಪ್ಪು ಎನ್ನುವುದಕ್ಕೆ ನೀನೇ ಸಾಕ್ಷಿ ಎಂದೆಲ್ಲಾ ಬೈಯುತ್ತಿದ್ದಾರೆ.

ಪ್ಲಾಸ್ಟಿಕ್ ಸರ್ಜರಿ ಮಾಡಿಸಿರೋ ಶೆರ್ಲಿನ್:
ತೆಳ್ಳಗೆ, ಬೆಳ್ಳಗೆ ಇರಲು ಸಾಕಷ್ಟು ಡಯಟ್​ ಪಾಲನೆ, ಯೋಗ, ಜಿಮ್​, ವ್ಯಾಯಾಮಗಳ ಮೊರೆ ಹೋಗುವ ನಟಿಯರು ಎದೆ ಭಾಗವನ್ನು ದೊಡ್ಡದಾಗಿ ತೋರಿಸಿಕೊಳ್ಳಲು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಳ್ಳುವುದು ಮಾಮೂಲಾಗಿದೆ. ಇವರ ಪೈಕಿ ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಕೂಡ ಒಬ್ಬರು. ದೇಹಕ್ಕೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡು ಯಥೇಚ್ಛವಾಗಿ ಅದನ್ನು ಪ್ರದರ್ಶಿಸುತ್ತಲೇ ಇರುತ್ತಾಳೆ.

Leave A Reply

Your email address will not be published.