Yuva Rajkumar: “ಏನಾಗಿದೆ ಎಂದು ಚಿತ್ರರಂಗ ಹಾಗೂ ಮಾಧ್ಯಮದ ಅನೇಕರಿಗೆ ತಿಳಿದಿದೆ”-ಯುವ ಪತ್ನಿ ಶ್ರೀದೇವಿ ಭೈರಪ್ಪ ಮೊದಲ ಪ್ರತಿಕ್ರಿಯೆ

Yuva Rajkumar: ನಟ ಯುವರಾಜ್‌ಕುಮಾರ್‌ ಶ್ರೀದೇವಿ ದಾಂಪತ್ಯ ಮುರಿದು ಬಿದ್ದಿದೆ. ಯುವರಾಜ್‌ ತನಗೆ ತನ್ನ ಪತ್ನಿಯಿಂದ ವಿಚ್ಛೇದನ ಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಶ್ರೀದೇವಿ ಭೈರಪ್ಪ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

 

Suresh Gopi: ನರೇಂದ್ರ ಮೋದಿ ಸಂಪುಟದಿಂದ ಸುರೇಶ್‌ ಗೋಪಿ ಹೊರಕ್ಕೆ?

“ಏನಾಗಿದೆ ಎಂದು ಚಿತ್ರರಂಗ ಹಾಗೂ ಮಾಧ್ಯಮದಲ್ಲಿ ಅನೇಕರಿಗೆ ಗೊತ್ತಿದೆ. ಈ ಬಗ್ಗೆ ಬಂದ ಲೀಗಲ್‌
ನೋಟಿಸ್‌ಗೆ ನಾನು ಈಗಾಗಲೇ ಉತ್ತರ ನೀಡಿದ್ದೇನೆ. ವಿಚ್ಛೇದನ ಪ್ರತಿ ಇನ್ನೂ ನನ್ನ ಕೈಗೆ ತಲುಪಿಲ್ಲ. ನೋಟಿಸ್‌ ಸಿಕ್ಕ ಬಳಿಕ ನಾನು ನ್ಯಾಯಾಲಯಕ್ಕೆ ಉತ್ತರಿಸುವೆ. ಈ ಕುರಿತು ಈಗ ನಾನೇನು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಎಲ್ಲರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ ” ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ ಶ್ರೀದೇವಿ ಭೈರಪ್ಪ.

DK Suresh: ರಾಮನಗರ ಕ್ಷೇತ್ರದ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಡಿಕೆ ಸುರೇಶ್ ಕಣ್ಣೀರು !

5 Comments
  1. MichaelLiemo says

    can you buy ventolin over the counter in australia: Buy Ventolin inhaler online – ventolin inhaler salbutamol
    buy ventolin inhaler

  2. Josephquees says

    gabapentin 100mg: neurontin 100mg – neurontin mexico

  3. Josephquees says

    can you buy prednisone over the counter in canada: prednisone 5 mg – prednisone 50mg cost

  4. Timothydub says

    indian pharmacy online: buy prescription drugs from india – Online medicine home delivery

  5. Timothydub says

    canadian pharmacy 24h com safe: Online medication home delivery – canadian world pharmacy

Leave A Reply

Your email address will not be published.