Radhika Kumaraswamy: ರಾಧಿಕಾ ಕುಮಾರಸ್ವಾಮಿ ಆಸ್ತಿ ವಿಚಾರ ನಿಮ್ಮ ಊಹೆಗೂ ಮೀರಿದ್ದು! ಅಷ್ಟಕ್ಕೂ ಆ ಸೀಕ್ರೆಟ್ ಇಲ್ಲಿದೆ!

Share the Article

Radhika Kumaraswamy: ನಟನಟಿಯರ ಆಸ್ತಿಯನ್ನು ಕೆಲವೊಮ್ಮೆ ನಾವು ಅಂದಾಜು ಹಾಕುತ್ತೇವೆ. ಆದ್ರೆ ನೀವು ರಾಧಿಕಾ ಕುಮಾರಸ್ವಾಮಿ (Radhika Kumaraswamy) ಆಸ್ತಿ ವಿಚಾರ ನಿಮ್ಮ ಊಹೆಗೂ ಮೀರಿದ್ದು ಆಗಿದೆ. ಹೌದು, ಅಷ್ಟಕ್ಕೂ ಆ ಸೀಕ್ರೆಟ್ ಇಲ್ಲಿದೆ. ಕೇವಲ 34 ಚಿತ್ರಕ್ಕೆ ರಾಧಿಕಾ ಎಷ್ಟು ಸಂಪಾದನೆ ಮಾಡಬಹುದು? ಆದ್ರೆ ಆಕೆಯ ಆಸ್ತಿ ಅದಕ್ಕೂ ಮೀರಿದೆ.

ಇದನ್ನೂ ಓದಿ: Loksabha Election: ನಾಳೆ ಲೋಕಸಭೆ ಚುನಾವಣೆ ಫಲಿತಾಂಶ; ರಾಜ್ಯಾದ್ಯಂತ ಸೆ.144 ಜಾರಿ

“ನಿನಗಾಗಿ” ಚಿತ್ರದಿಂದ 2002ರಲ್ಲಿ ಎಂಟ್ರಿ ಕೊಟ್ಟು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಈಕೆ ಚಿನ್ನಾರಿ ಮುತ್ತ ಚಿತ್ರದ ಮೂಲಕ ಹಿಟ್ ನಾಯಕಿಯಾಗಿಬಿಟ್ಟರು. ಇವರು ಸ್ಯಾಂಡಲ್‌ವುಡ್‌ ಬ್ಯೂಟಿಫುಲ್ ನಟಿ ಹಾಗೂ ನಿರ್ಮಾಪಕಿ ಕೂಡ ಹೌದು. ರಾಧಿಕಾ ಕುಮಾರಸ್ವಾಮಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಆಸ್ತಿ ವಿಚಾರದಲ್ಲಿ ಸುದ್ದಿ ಆಗಿದ್ದಾರೆ. ಈಗಾಗಲೇ ಕೈ ತುಂಬಾ ಸಿನಿಮಾ ಆಫರ್‌ಗಳು ಮತ್ತು ಬ್ಯುಸಿನೆಸ್‌ಗಳ ಮಾಡುತ್ತಿರುವ ರಾಧಿಕಾ ನಿಜಕ್ಕೂ ಕೋಟಿಗಳ ಒಡತಿ ಅಂದರೆ ಲೆಕ್ಕವಿಲ್ಲದಷ್ಟು ಹಣ ಇದೆ ಎಂದರೆ ತಪ್ಪಾಗಲಾರದು.

ನಟ, ನಿರ್ಮಾಣ ಮತ್ತು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ 124 ಕೋಟಿ ರೂಪಾಯಿಗಳ ಒಡತಿಯಂತೆ. ಆದರೆ ಯಾವುದರ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲವಾದರೂ ರಾಧಿಕಾ ಕುಮಾರಸ್ವಾಮಿನ ಒಮ್ಮೆ ನೋಡಿದರೆ ವಾವ್ ಎಷ್ಟು ಪಾಶ್ ಅನಿಸುವುದು ಪಕ್ಕಾ. ಹೀಗಾಗಿ ಅತಿ ಸಿರಿವಂತ ನಟಿ ಎನ್ನಬಹುದು.

ಇದನ್ನೂ ಓದಿ: Bombay Bomb Blast: 1993 ಮುಂಬೈ ಬಾಂಬ್ ಸ್ಫೋಟದ ಅಪರಾಧಿ ಕೊಲ್ಲಾಪುರ ಜೈಲಿನಲ್ಲಿ ಹತ್ಯೆ

Leave A Reply

Your email address will not be published.