Home Entertainment Deepika Padukone: ಗರ್ಭಿಣಿ ದೀಪಿಕಾ ಪಡುಕೋಣೆ ಹೇಗೆ ಕಾಣ್ತಾರೆ, ಮೊದಲ ಬಾರಿ ಸಾರ್ವಜನಿಕವಾಗಿ ಬಂದ ನಟಿಯ...

Deepika Padukone: ಗರ್ಭಿಣಿ ದೀಪಿಕಾ ಪಡುಕೋಣೆ ಹೇಗೆ ಕಾಣ್ತಾರೆ, ಮೊದಲ ಬಾರಿ ಸಾರ್ವಜನಿಕವಾಗಿ ಬಂದ ನಟಿಯ ನೋಡಲು ನೂಕುನುಗ್ಗಲು !

Deepika Padukone

Hindu neighbor gifts plot of land

Hindu neighbour gifts land to Muslim journalist

Deepika Padukone: ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ತಮ್ಮ ಅಭಿಮಾನಿಗಳಿಗೆ ತಮ್ಮ ಮಗುವಿನ ಆಗಮನದ ಸುದ್ದಿಯೊಂದನ್ನು ಹೇಳಿದ್ದು, ಅನಂತರ ಸೆಪ್ಟೆಂಬರ್‌ನಲ್ಲಿ ಪುಟಾಣಿ ಕಂದನ ಆಗಮನದ ನಿರೀಕ್ಷೆಯಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Rohit Sharma: IPL ಪ್ರಸಾರಕರ ಮೇಲೆ ಕಿಡಿ ಕಾರಿದ ರೋಹಿತ್ ಶರ್ಮಾ : ವ್ಯಯಕ್ತಿಕ ಸಂಭಾಷಣೆ ಪ್ರಸಾರ ಮಾಡಿದ್ದೆ ಇದಕ್ಕೆ ಕಾರಣ!

ಆದರೆ ದೀಪಿಕಾ ಪಡುಕೋಣೆ ಅವರ ಬೇಬಿ ಬಂಪ್‌ ಕಾಣುವಂತಹ ಯಾವುದೇ ಫೋಟೋ ಕಂಡು ಬಂದಿರಲಿಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಂಡರೂ ಕೂಡಾ ಎಲ್ಲಿ ಕೂಡಾ ಬೇಬಿ ಬಂಪ್‌ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಮೊದಲ ಬಾರಿಗೆ ಗರ್ಭಿಣಿ ದೀಪಿಕಾ ಪಡುಕೋಣೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಕಾರಿನಿಂದ ತನ್ನ ಗಂಡ ರಣವೀರ್‌ ಸಿಂಗ್‌ ಜೊತೆ ಇಳಿದು ಹೋಗುವ ವೀಡಿಯೋ ಇದೀಗ ವೈರಲ್‌ ಆಗಿದೆ.

ಇದನ್ನೂ ಓದಿ: KSRTC: 185 ರು. ಪ್ರಯಾಣಕ್ಕೆ 200 ರು. ಪಡೆದ ಕಂಡಕ್ಟರ್ : ಕಂಡಕ್ಟರ್ ವಿರುದ್ಧ KSRTC ಗೆ ದೂರು ನೀಡಿದ ಪ್ರಯಾಣಿಕ