Everest and MDH Masala: ಎವರೆಸ್ಟ್, ಎಂಡಿಎಚ್ ಮಸಾಲೆಯಲ್ಲಿ ಕ್ಯಾನ್ಸರ್ ಬರುವ ಅಂಶ ಪತ್ತೆ-ನೇಪಾಳದಲ್ಲಿ ನಿಷೇಧ
Everest and MDH Masala: ಸಿಂಗಾಪುರ, ಹಾಂಕಾಂಗ್ ದೇಶಗಳು ಭಾರತದ ಎವರೆಸ್ಟ್ ಮತ್ತು ಎಂಡಿಎಚ್ ಮಸಾಲೆಯಲ್ಲಿ ಹಾನಿಕಾರಕ, ರಾಸಾಯಾನಿಕ ಅಂಶಗಳಿವೆ ಎಂದು ಈಗಾಗಲೇ ನಿಷೇಧ ಮಾಡಿದ್ದು, ಇದೀಗ ಈ ಸರದಿಗೆ ನೇಪಾಳ ಕೂಡಾ ಸೇರಿದೆ.
ಇದನ್ನೂ ಓದಿ: Prajwal Revanna Video: ಪ್ರಜ್ವಲ್ ರೇವಣ್ಣ ಅಕೌಂಟ್‌ಗೆ ಬೆಂಗಳೂರಿನಿಂದ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ
ಹೌದು, ನೇಪಾಳ ಸುರಕ್ಷತೆಯ ಕಾರಣ ನೀಡಿ ಈ ಎರಡು ಮಸಾಲೆಯನ್ನು ನಿಷೇಧ ಮಾಡಲಾಗಿದೆ.
ಇದನ್ನೂ ಓದಿ: Mangaluru Fake CBI Officials: ಮಂಗಳೂರಿನಲ್ಲಿ ನಕಲಿ ಸಿಬಿಐ ಅಧಿಕಾರಿಗಳ ವಂಚನೆಯಿಂದ ಜಸ್ಟ್ ಮಿಸ್ ಸಂಗೀತ ಕಲಾವಿದ
ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟದ ಇಲಾಖೆಯು ಭಾರತೀಯ ಎರಡು ಬ್ರ್ಯಾಂಡ್ ಮಸಾಲ ಪದಾರ್ಥಗಳನ್ನು ಕ್ಯಾನ್ಸರ್ ಉಂಟು ಮಾಡುವ ಕೀಟನಾಶಕ ಎಥೀಲಿನ್ ಆಕ್ಸೈಡ್ ಇದೆ ಎಂದು ಪರೀಕ್ಷೆ ನಡೆಸುತ್ತಿದ್ದು, ಅಂತಿಮ ಫಲಿತಾಂಶ ಬರುವ ತನಕ ಎವರೆಸ್ಟ್, ಎಂಡಿಎಚ್ ಮಸಾಲೆ ಮಾರಾಟ ಹಾಗೂ ಆಮದನ್ನು ನಿಷೇಧ ಮಾಡಿದೆ.
[…] […]