Home Crime Viral Video: ಬಸ್ಸಿನಲ್ಲಿ ಜೋಡಿಗಳ ರಾಸಲೀಲೆ – ಕಿಸ್ಸಿಂಗ್, ಟಚ್ಚಿಂಗ್ ನೋಡಿ ಪ್ರಯಾಣಿಕರು ಶಾಕ್ !!

Viral Video: ಬಸ್ಸಿನಲ್ಲಿ ಜೋಡಿಗಳ ರಾಸಲೀಲೆ – ಕಿಸ್ಸಿಂಗ್, ಟಚ್ಚಿಂಗ್ ನೋಡಿ ಪ್ರಯಾಣಿಕರು ಶಾಕ್ !!

Viral Video

Hindu neighbor gifts plot of land

Hindu neighbour gifts land to Muslim journalist

Viral Video: ಇಂದಿನ ಯುವ ಜನತೆಗೆ ತಾವು ಎಲ್ಲಿ, ಏನು ಮಾಡುತ್ತಿದ್ದೇವೆ ಎಂಬ ಪ್ರಜ್ಞೆಯೇ ಇರುವುದಿಲ್ಲ. ಎಲ್ಲೆಂದರಲ್ಲಿ ಕಾಮಕೇಳಿಗೆ ತೊಡಗುತ್ತಾರೆ. ಇಷ್ಟು ದಿನ ಮೆಟ್ರೋಗಳಲ್ಲಿ ಈ ಅಸಹ್ಯ ಕಂಡುಬರುತ್ತಿತ್ತು. ಆದರೀಗ ಸಾರಿಗೆ ಬಸ್‌(Public Bus) ನಲ್ಲಿಯೂ ಈ ಆಟ ಶುರುಮಾಡಿಕೊಂಡಿದ್ದಾರೆ.

ಇದನ್ನೂ ಓದಿ: T20 World Cup Rohit Sharma: T20 ವಿಶ್ವ ಕಪ್ ನಂತರ ರೋಹಿತ್ ಶರ್ಮಾ ನಿವೃತ್ತಿ? : ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ ರೋಹಿತ್ ಶರ್ಮಾ ‌

ಹೌದು, ಒಡಿಶಾದಲ್ಲಿ(Odisha) ಸಾರಿಗೆ ಬಸ್ಸಿನ ಹಿಂಬದಿ ಸೀಟಿನಲ್ಲಿ ಕೂತ ಜೋಡಿಯೊಂದು ಅಲ್ಲೇ ರಾಸಲೀಲೆ ಶುರುಹಚ್ಚಿಕೊಂಡಿದೆ. ಸುತ್ತ ಮುತ್ತ ಯಾರಿದ್ದಾರೆ ಎಂಬುದನ್ನೂ ನೋಡದೆ, ಮೈ ಚಳಿ ಬಿಟ್ಟು ರಮಿಸಲು ಶುರುಮಾಡಿದೆ. ಅವರ ಕಿಸ್ಸಿಂಗ್, ರೋಮ್ಯಾನ್ಸ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Relationship Tips: ಬೆಳಗ್ಗೆ ಎದ್ದ ತಕ್ಷಣ ದಂಪತಿಗಳು ಈ ಕೆಲಸಗಳನ್ನು ಮಾಡಬೇಕು, ದಿನ ಸೂಪರ್ ಆಗಿರುತ್ತೆ!

ಅಂದಹಾಗೆ ವೈರಲ್ ಆದ ವಿಡಿಯೋದಲ್ಲಿ ಒಡಿಶಾದ(Odisha) ರೂರ್ಕೆಲಾದಲ್ಲಿ ಕಿಕ್ಕಿರಿದ ಕ್ರೂಟ್ ಬಸ್‌ನಲ್ಲಿ ಹಿಂಬದಿ ಸೀಟ್‌ನಲ್ಲಿ ಕುಳಿತಿರುವ ಜೋಡಿ ಬಸ್ ತುಂಬಾ ಪ್ರಯಾಣಿಕರು, ಸಿಬ್ಬಂದಿ ಇರುವಾಗಲೇ ರತಿಕ್ರೀಡೆಗೆ ತೊಡಗಿಸಿಕೊಳ್ಳುತ್ತಾರೆ. ಮೊದಲು ಚುಂಬಿಸಲು ಪ್ರಾರಂಭಿಸುತ್ತಾರೆ. ಬಳಿಕ ಯುವಕನ ಮೇಲೆ ಬರುವ ಯುವತಿ ಮತ್ತಷ್ಟು ಉದ್ರೇಕಿಸುತ್ತಾಳೆ. ಆಗ ಪತಿ ತನ್ನ ಪತ್ನಿಯನ್ನು ಬಿಗಿದಪ್ಪಿಕೊಂಡು ಖಾಸಗಿ ಅಂಗಾಂಗಳಿಗೆ ಕೈ ಹಾಕುತ್ತಾನೆ. ಈ ಅಶ್ಲೀಲ ದೃಶ್ಯ ವೀಡಿಯೊದಲ್ಲಿ ಕಾಣಬಹುದು.

ಸಾರ್ವಜನಿಕ ಪ್ರದೇಶದಲ್ಲಿ ಸಭ್ಯತೆಯ ಗಡಿ ದಾಟಿ ಆಕಾಶ ತಲುಪುತ್ತಿದ್ದಂತೆ ಬಸ್‌ನಲ್ಲಿದ್ದ ಇತತರು ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡುತ್ತಿದ್ದರೂ ಜೋಡಿಯ ರೋಮ್ಸಾನ್ಸ್ ಕಡಿಮೆಯಾಗಿಲ್ಲ. ಸುತ್ತ ಮುತ್ತ ಪ್ರಯಾಣಿಕರು ಕುಳಿತಿದ್ದರೂ ತಾವು ಏಕಾಂತದಲ್ಲಿ ರೋಮ್ಸಾನ್ಸ್ ಮಾಡುತ್ತಿರುವ ರೀತಿ ವರ್ತಿಸಿದ್ದಾರೆ. ಕೆಲ ಹೊತ್ತಿನ ಬಳಿಕ ವಿಡಿಯೋ ಮಾಡುತ್ತಿರುವುದು ಗಮಿನಿಸಿದ ಈ ಜೋಡಿ ಒಬ್ಬರಿಗೊಬ್ಬರು ಒರಗಿ ಕುಳಿತುಕೊಂಡು ಪ್ರಯಾಣ ಮುಂದುರಿಸಿದೆ.