Phone Virus: Xiaomi, Redmi, Poco ಫೋನ್‌ಗಳಲ್ಲಿ ಅಪಾಯಕಾರಿ ವೈರಸ್ ಪತ್ತೆ : ನಿಮ್ಮ ವೈಯಕ್ತಿಕ ಡೆಟಾ ಸುರಕ್ಷಿತವಲ್ಲ
Phone Virus: ಸೈಬರ್ ಭದ್ರತಾ ತಜ್ಞರು(Cyber security specialist) Xiaomi ಫೋನ್‌ಗಳು ಮತ್ತು ಈ ಕಂಪನಿಯ Redmi ಮತ್ತು Poco ಸ್ಮಾರ್ಟ್ ಫೋನ್‌ಗಳಲ್ಲಿ(Smart phone)ಅಪಾಯಕಾರಿ ವೈರಸ್ (virus ) ಅನ್ನು ಪತ್ತೆಹಚ್ಚಿದ್ದಾರೆ. ಈ ವೈರಸ್ ನಿಂದಾಗಿ ಬಳಕೆದಾರರ ವೈಯಕ್ತಿಕ ಡೇಟಾ(persnal Data) ಹ್ಯಾಕರ್ ಗಳ(Hacker)ಕೈ ಸೇರುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: Bengaluru: ಅಕ್ಕನ ಮನೆಗೆ ಕನ್ನ ಹಾಕಿದ ತಂಗಿ, ಲಕ್ಷಾಂತರ ಮೌಲ್ಯದ ಚಿನ್ನ ಹಣ ಕಳವು, ಬಂಧನ
25 ಮತ್ತು ಏಪ್ರಿಲ್ 30 ರ ನಡುವೆ, ಸೈಬರ್ ಭದ್ರತಾ ತಜ್ಞರು(Cyber security specialist) ಈ ಫೋನ್‌ಗಳಲ್ಲಿ ಸುಮಾರು 20 ಭದ್ರತಾ ದೋಷಗಳು ಮತ್ತು ಸಮಸ್ಯೆಗಳನ್ನು ಗುರುತಿಸಿದ್ದಾರೆ.
ಇದನ್ನೂ ಓದಿ: Actor Bernard Hill: ‘ಟೈಟಾನಿಕ್’ ಸಿನಿಮಾದ ಕ್ಯಾಪ್ಟನ್ ನಟ ಬರ್ನಾರ್ಡ್ ಹಿಲ್ ನಿಧನ
ಈ ವಿವರಗಳನ್ನು ಓವರ್‌ಸ್ಕೂರ್ಡ್ ಬ್ಲಾಗ್‌ನಲ್ಲಿ ಪ್ರಕಟಿಸಲಾಗಿದೆ. MIUI ಮತ್ತು HyperOS ಬಳಸುವ ಫೋನ್‌ಗಳಲ್ಲಿ ಈ ಸಮಸ್ಯೆಗಳಿವೆ ಎಂದು ಹೇಳಲಾಗಿದೆ. Xiaomi ಓಪನ್ ಸೋರ್ಸ್ ಪ್ರಾಜೆಕ್ಟ್ ಆ್ಯಪ್ (AOSP) ನಲ್ಲಿ ದೋಷಗಳಿದ್ದು, ಇವುಗಳನ್ನು ತಕ್ಷಣವೇ ಸರಿಪಡಿಸಬೇಕು ಎಂದು ಅವರು ಹೇಳಿದ್ದಾರೆ. ಚೀನಾದ ಕಂಪನಿ Xiaomi ಇಲ್ಲಿಯವರೆಗೆ ಈ ಭದ್ರತಾ ದೋಷಗಳ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ.