Prajwal Revanna: ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಪತಿಯಿಂದ ಪ್ರಜ್ವಲ್‌ ರೇವಣ್ಣ ವಿರುದ್ಧ CID ಗೆ ದೂರು

Share the Article

Prajwal Revanna: ಸಂಸದ ಪ್ರಜ್ವಲ್‌ ರೇವಣ್ಣ ಅವರ ಪೆನ್‌ಡ್ರೈವ್‌ ಪ್ರಕರಣ ಇದೀಗ ರಾಜ್ಯಾದ್ಯಂತ ಬಹಳ ಸಂಚಲನ ಸೃಷ್ಟಿ ಉಂಟುಮಾಡಿದೆ. ಪ್ರಜ್ವಲ್‌ ರೇವಣ್ಣರಿಂದ ದೌರ್ಜನ್ಯವಾಗಿದೆ ಎಂದು ಆರೋಪ ಮಾಡಿದ್ದ ಮಹಿಳೆಯ ಪತಿ ಇದೀಗ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಗೆ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಎ1 ಆರೋಪಿಯಾಗಿದ್ದಾರೆ.

 

ಇದನ್ನೂ ಓದಿ: Hassan: ಮೀನು ತಿಂದು ಇಬ್ಬರ ಮೃತ್ಯು; 15 ಮಂದಿ ತೀವ್ರ ಅಸ್ವಸ್ಥ

 

ಇದನ್ನೂ ಓದಿ: Heatwave: ಹೆಚ್ಚಿದ ತಾಪಮಾನ; ಮೇ 6 ರವರೆಗೆ ವೃತ್ತಿಪರ ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ರಜೆ

Leave A Reply