Hubballi: ನೇಹಾ ಮತ್ತು ಫಯಾಜ್‌ ನಡುವಿನ ಸಲುಗೆಯ ಫೊಟೋ ವೈರಲ್‌

Share the Article

Hubballi: ಕೊಲೆಯಾದ ನೇಹಾ ಹಿರೇಮಠ ಹಾಗೂ ಆರೋಪಿ ಫಯಾಜ್ ಪರಸ್ಪರ ಪ್ರೀತಿಸುತ್ತಿದ್ದರು. ಅವರಿಬ್ಬರೂ ಅನ್ನೋನ್ಯವಾಗಿದ್ದ ಫೋಟೊಗಳು ಈಗ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಇಬ್ಬರ ಮಧ್ಯೆ ಲವ್ ಅಫೇ‌ರ್ ಇತ್ತು ಎಂದು ಗೃಹ ಸಚಿವ .. ಪರಮೇಶ್ವರ ಹೇಳಿಕೆ ನೀಡಿದ್ದಾರೆ. ಇದಕ್ಕೆ ಈಗ ಹರಿದಾಡುತ್ತಿರುವ ನೇಹಾ-ಫಯಾಜ್ ಅವರ ಫೋಟೊ, ರೀಲ್ಸ್ ಪುಷ್ಟಿ ನೀಡುವಂತಿವೆ.

ಇದನ್ನೂ ಓದಿ: Omega 3: ನಮ್ಮ ದೇಹಕ್ಕೆ ಒಮೆಗಾ 3 ಕೊಬ್ಬಿನಾಮ್ಲಗಳು ಏಕೆ ಬೇಕು? : ಇದರ ಪ್ರಯೋಜನಗಳೇನು? : ಇಲ್ಲಿ ತಿಳಿಯಿರಿ

ವಿಡಿಯೊದಲ್ಲೇನಿದೆ?: ಫಯಾಜ್ ಮತ್ತು ನೇಹಾ ಪರಸ್ಪರ ಖುಷಿಯಾಗಿರುವ ಫೋಟೊಗಳಿವೆ. ಬರ್ತಡೇ ದಿನದಂದು ನೇಹಾ ಫಯಾಜ್‌ಗೆ ಕೇಕ್ ತಿನ್ನಿಸುತ್ತಿರುವುದು, ಐಷಾರಾಮಿ ಹೋಟೆಲ್‌ನಲ್ಲಿ ಇಬ್ಬರೂ ಜೊತೆಗಿದ್ದು ಫೋಟೊಗೆ ಪೋಸು ನೀಡಿರುವುದು ಇದೆ. ಹೀಗೆ ಒಟ್ಟು ಆರು ಫೋಟುಗಳು ಅನ್ನೋನ್ಯವಾಗಿದ್ದದ್ದು ರೀಲ್ಸ್‌ನಲ್ಲಿವೆ.

ಇದನ್ನೂ ಓದಿ: kiwi Fruit: ಕಿವಿ ಹಣ್ಣಿನ ಸೇವನೆಯಿಂದಾಗುವ 8 ಆರೋಗ್ಯ ಪ್ರಯೋಜನಗಳಿವು : ಈ ಹಣ್ಣನ್ನು ತಪ್ಪದೇ ಸೇವಿಸಿ

Leave A Reply