Roopa Rayappa: ಬ್ಲೌಸ್ ಇಲ್ಲದೆ ಫೋಟೋ ತೆಗೆಸಿದ KGF ನಟಿ !!

Roopa Rayappa: ಇಂದು ಹೆಚ್ಚಿನ ಸಿನಿಮಾ ನಟಿಯರು ಬ್ಲೌಸ್ ಇಲ್ಲದೆ ಫೋಟೋವನ್ನು ತೆಗೆಸುತ್ತಾರೆ. ಅಂತದರೆ ಸೊಂಟದ ಮೇಲೆ ಕೈ ಅಡ್ಡ ಹಿಡಿದೋ, ಬಾಯಲ್ಲಿ ಬಟ್ಟಿ ಕಚ್ಚಿಕೊಂಡೋ ಹೀಗೆ ಹೊಸ ಹೊಸ ಅವತಾರಗಳಲ್ಲಿದೆ ವಿವಿಧ ನಮೂನೆಯ ಪೋಟೋಗಳನ್ನು ಹರಿಡುತ್ತಾರೆ. ಇಂದು ಇದು ಹೊಸ ಟ್ರೆಂಡೇ ಆಗಿ ಹೋಗಿದೆ. ಅತಿಯಾಗಿ ಬೋಲ್ಡ್ ಆಗಿ ಕಾಣುವ ಆಸೆಯಿಂದಾಗಿ ಈ ಫ್ಯಾಷನ್ ಶುರುವಾಗಿದೆ ಎನ್ನಬಹುದು..

 

ಇದನ್ನೂ ಓದಿ: Snake Free State: ಭಾರತದ ಈ ರಾಜ್ಯಕ್ಕೆ ‘ಸ್ನೇಕ್ ಫ್ರೀ’ ರಾಜ್ಯ ಸ್ಥಾನಮಾನ

ಅಂತೆಯೇ ಇದೀಗ ಕನ್ನಡದ ನಟಿ ರೂಪ ರಾಯಪ್ಪ(Roopa Rayappa) ಕೂಡ ಇದೇ ದಾರಿ ಹಿಡಿದಿದ್ದಾರೆ. ಹೌದು, ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ ರೂಪ ಕೆಜಿಎಫ್’ (KGF) ಚಿತ್ರದಲ್ಲಿ ಪುಟ್ಟ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಇದೀಗ ಹಾಟ್ ಆಗಿ ಕಾಣಿಸಿಕೊಂಡಿರುವ ನಟಿ ಮೈ ಮೇಲೆ ಪ್ಲ್ಯಾಸ್ಟಿಕ್ ಚಿಟ್ಟೆ ಅಂಟಿಸಿಕೊಂಡು ಟಾಪ್‌ಲೆಸ್ ಆಗಿ ರೂಪಾ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Tourism Place: ಚಿಕ್ಕಮಗಳೂರಿನಲ್ಲಿ ಈ ಎರಡು ದಿನ ಎಲ್ಲಾ ಹೋಂ ಸ್ಟೇ, ರೆಸಾರ್ಟ್‌ ಕ್ಲೋಸ್!

ರೂಪಾಳ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ಆಕೆಯ ಲುಕ್‌ ಅನ್ನು ಬಾಲಿವುಡ್‌ ಬೆಡಗಿ ಉರ್ಫಿಗೆ ಹೋಲಿಸಿ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ಇದೀಗ ‘ಕೆಜಿಎಫ್’ ಬ್ಯೂಟಿ ರೂಪಾ ರಾಯಪ್ಪ ಟಾಪ್‌ಲೆಸ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ.

Leave A Reply

Your email address will not be published.