Gicchi Giligili: ‘ಗಿಚ್ಚಿಗಿಲಿಗಿಲಿʼ ವೇದಿಕೆಯಲ್ಲಿ ಮತ್ತೆ ಕಾಣಿಸಿಕೊಂಡ ʼಡ್ರೋನ್‌ʼ

Gicchi Giligili: ಬಿಗ್‌ಬಾಸ್‌ ಕನ್ನಡ ಸೀಸನ್‌ 10 ರ ಪವರ್‌ಫುಲ್‌ ಅಭ್ಯರ್ಥಿ ಡ್ರೋನ್‌ ಪ್ರತಾಪ್‌ ಗಿಚ್ಚಿಗಿಲಿಗಿಲಿಯಲ್ಲಿ ಮೊದಲಿನ ಎರಡ್ಮೂರು ಎಪಿಸೋಡ್‌ನಲ್ಲಿ ಮಾತ್ರ ಕಾಣಿಸಿಕೊಂಡಿದ್ದು, ಅನಂತರ ಅವರು ಆ ಪ್ರೋಗಾಮ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಡ್ರೋನ್‌ ಪ್ರತಾಪ್‌ ಅವರ ಅಭಿಮಾನಿಗಳು ಇದರಿಂದ ಬೇಸರ ಮಾಡಿಕೊಂಡಿದ್ದು, ಯಾಕೆ ಕಾಣ್ತಿಲ್ಲ ಡ್ರೋನ್ ಎಂದು ಪ್ರಶ್ನೆ ಮಾಡಿದ್ದರು. ಈಗ ಇದೀಗ ಅದಕ್ಕೆ ಉತ್ತರ ದೊರಕಿದೆ. ಇದೀಗ ಡ್ರೋನ್‌ ಪ್ರತಾಪ್‌ ಅವರು ಗಿಚ್ಚಿಗಿಲಿಗಿಲಿ ಕಾರ್ಯಕ್ರಮದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ.

 

ಇದನ್ನೂ ಓದಿ: Parliament Election: ಪುಷ್ಪ-2 ನ ಪೋಸ್ಟರ್‌ ಗೆಟಪ್ಪಿನಲ್ಲಿ ಪ್ರಧಾನಿ ಮೋದಿ, ಮೋದಿಯ ಹೊಸ ಲುಕ್ ನೋಡಿ ಹುಚ್ಚೆದ್ದು ಹೋದ ಅಭಿಮಾನಿಗಳು, ಫೋಟೋ ವೈರಲ್‌ !

ಹೌದು, ನನ್ನಮ್ಮ ಸೂಪರ್‌ ಸ್ಟಾರ್‌ ಹಾಗೂ ಗಿಚ್ಚಿಗಿಲಿಗಿಲಿ ಮಹಾಮಿಲನ ಸಂಚಿಕೆಯಲ್ಲಿ ಡ್ರೋನ್‌ ಪ್ರತಾಪ್‌ ಕಾಣಿಸಿಕೊಂಡಿರುವ ವೀಡಿಯೋ ರಿಲೀಸ್‌ ಆಗಿದೆ. ಹೌದು, ಕಲರ್ಸ್‌ ಕನ್ನಡ ವಾಹಿನಿ ಮಹಾಸಂಚಿಕೆಯ ಪ್ರೊಮೋವನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: VOTER ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ ಅಂತ ಚೆಕ್ ಮಾಡೋದು ಹೇಗೆ ?; ನಿಮ್ಮ ಮೊಬೈಲ್ ನಿಂದಲೇ ಇದು ಸಾಧ್ಯ !

ನನ್ನಮ್ಮ ಸೂಪರ್‌ ಸ್ಟಾರ್‌, ಗಿಚ್ಚಿಗಿಲಿಗಿಲಿ ಮಹಾಮಿಲನ ಸಂಚಿಕೆಯಲ್ಲಿ ಡ್ರೋನ್‌ ಪ್ರತಾಪ್‌ ಖಾಕಿ ತೊಟ್ಟು ಬಂದಿದ್ದು, ಪೊಲೀಸ್‌ ಅವತಾರ ತಾಳಿದ್ದಾರೆ. ʼಸಾಂಗ್ಲಿಯಾನʼ ಹಾಗೂ ಕೆಂಪೇಗೌಡ ಹಾಡುಗಳಿಗೆ ಡ್ರೋನ್‌ ಪ್ರತಾಪ್‌ ಪರ್ಫಾಮೆನ್ಸ್‌ ನೀಡಿದ್ದು, ವೀಡಿಯೋ ರಿಲೀಸ್‌ ಆಗಿದ್ದು, ಕುತೂಹಲ ಮೂಡಿಸಿದೆ.

Leave A Reply

Your email address will not be published.